ಟೊಯೊಟಾ ಕೊರೊಲಾ ಆಲ್ಟಿಸ್ ಜೂನ್ 16ರಂದು ರಸ್ತೆಗೆ

All new 2011 Corolla Altis
ಬಹುನಿರೀಕ್ಷಿತ ನೂತನ ಕೊರೊಲಾ ಆಲ್ಟಿಸ್ ಕಾರುಗಳು ನಾಳೆ(ಜೂನ್ 16) ದೇಶದ ರಸ್ತೆಗಿಳಿಯಲಿದೆ. ಆರಂಭದಲ್ಲಿ ಇದು ದೆಹಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ನೂತನ ಆಲ್ಟಿಸ್ ತನ್ನ ಐಷಾರಾಮಿ ಮತ್ತು ಆಕರ್ಷಕತೆಯನ್ನು ಹೆಚ್ಚಿಸಿಕೊಂಡು ರಸ್ತೆಗಿಳಿಯಲಿದೆ.

ನೂತನ ಆಲ್ಟಿಸ್ ಕಾರುಗಳು ಕೆಲವು ತಿಂಗಳ ಹಿಂದೆಯೇ ಬಿಡುಗಡೆಗೊಳ್ಳಬೇಕಿತ್ತು. ಆದರೆ ಇತ್ತೀಚಿನ ಜಪಾನಿನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಆಲ್ಟಿಸ್ ಬಿಡುಗಡೆ ವಿಳಂಬವಾಗಿದೆ. ಫೇಸ್ ಲಿಫ್ಟ್ ಮಾಡಿರೋ ಆಲ್ಟಿಸ್ ಆಗಮನ ಮಾತ್ರ ತಡವಾಗಿಲ್ಲ. ಸುನಾಮಿಯಿಂದಾಗಿ ಬಹುನಿರೀಕ್ಷಿತ ಎಟಿಯೋಸ್ ಲಿವಾ ಕಾರು ಕೂಡ ಭಾರತಕ್ಕೆ ತಡವಾಗಿ ಬರಲಿದೆ.

2011ರ ನೂತನ ಆಲ್ಟಿಸ್ ಕಾರುಗಳಲ್ಲಿ ಹಲವು ಹೊಸ ಫೀಚರ್ ಗಳು ಅಡಕವಾಗಲಿದೆ. ಪ್ರಮುಖವಾಗಿ 7 ಸ್ಪೀಡ್ ಸಿವಿಟಿ ಗೇರ್ ಬಾಕ್ಸ್, ಡ್ಯೂಯಲ್ ವಾಲ್ವ್ ಟೆಕ್ನಾಲಜಿ ಇತ್ಯಾದಿಗಳು ಇರಲಿವೆ. ಹೊಸದಾಗಿ ವಿವಿಟಿ-ಐ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ಪೆಟ್ರೊಲ್ ಕೊರೊಲಾ ಆಲ್ಟಿಸ್ ಹಾರ್ಸ್ ಪವರ್ 138ಕ್ಕೆ ಮತ್ತು ಟಾರ್ಕ್ ಪವರ್ 172ಕ್ಕೆ ಹೆಚ್ಚಾಗಿದೆ.

More from DriveSpark

Article Published On: Wednesday, June 15, 2011, 15:44 [IST]
English summary
Toyota is all geared up to unveil the most anticipated car from its stable – Corolla Altis on 16th of June in India. The launch of new Toyota Corolla Altis was bit delayed due to twin disaster (earthquake and Tsunami) happened in Japan and the Indian subsidiary faced a supply constraint from the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+