ಕಾಮನ ಬಿಲ್ಲಿನ ಕಾರಿನ ನಡುವೆ ಪ್ರೀತಿ ಕ್ರಾಂತಿ

Red Color Cars
ಸದ್ಯ ರಸ್ತೆಯಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಕಾರುಗಳು ಹೆಚ್ಚಿವೆ. ಇಲ್ಲಿ ಕೆಂಪೆಂದರೆ ಭಯಪಡಬೇಕಿಲ್ಲ. ಕೆಂಪು ಮತ್ತು ಬಿಳಿ ಬಣ್ಣದ ಕಾರುಗಳ ಮಾಲಿಕರ ಭವಿಷ್ಯ ಇಲ್ಲಿದೆ.

ಕೆಂಪು: ಕೆಂಪು ಪ್ರೀತಿಯ ಮತ್ತು ಕ್ರಾಂತಿಯ ಸಂಕೇತ. ರಕ್ತದ ಬಣ್ಣ ಕೂಡ ಕೆಂಪು. ರಸ್ತೆಯಲ್ಲಿ ಅತ್ಯಧಿಕ ಕಳ್ಳತನವಾದ ಕಾರು ಎಂಬ ಬಿರುದು ಕೂಡ ಕೆಂಪು ಕಾರುಗಳಿಗಿದೆ. ಕೆಂಪು ಬಣ್ಣದ ಕಾರು ಹೊಂದಿರುವರು ಹೆಚ್ಚು ಒರಟರು, ಕೋಪಿಷ್ಠರು ಎನ್ನಲಾಗಿದೆ.

ನೀವು ತುಂಬಾ ಸ್ಟ್ರಾಂಗ್ ನೀತಿಗಳನ್ನು ಹೊಂದಿದ್ದೀರಿ. ಮನಸ್ಸಿಗೆ ತೋಚಿದ್ದನ್ನು ಮುಲಾಜಿಲ್ಲದೇ ಹೇಳಿಬಿಡುತ್ತೀರಿ. ಕೆಂಪು ಬಣ್ಣದ ಕಾರು ಹೊಂದಿರುವರು ಅತ್ಯಧಿಕ ಶ್ರೀಮಂತ ಕುಟುಂಬದಿಂದ ಬಂದವರೆಂದು ಕೆಲವು ಆಟೋ ಜ್ಯೋತಿಷಿಗಳು ಅಭಿಪ್ರಾಯಪಡುತ್ತಾರೆ.

ಬಿಳಿಬಣ್ಣ: ಏಳು ಬಣ್ಣ ಸೇರಿ ಬಿಳಿ ಬಣ್ಣವಾಗಿದೆ. ರಸ್ತೆಯಲ್ಲಿಂದು ಸಾಕಷ್ಟು ಬಿಳಿಬಣ್ಣದ ಕಾರುಗಳಿವೆ. ಬಿಳಿ ಬಣ್ಣದ ಕಾರು ಹೊಂದಿರುವಿರಾದರೆ ನೀವು ನಾಜೂಕಿನ ವ್ಯಕ್ತಿತ್ವದವರು, ಸೂಕ್ಷ್ಮ ಸ್ವಭಾವದವರು ಎನ್ನಬಹುದು. ಸಾಮಾನ್ಯವಾಗಿ ಬಿಳಿ ಬಣ್ಣವೆಂದರೆ ಸತ್ಯ, ಪ್ರಾಮಾಣಿಕತೆ, ಶುದ್ಧಹಸ್ತರು, ಭರವಸೆ ಮತ್ತು ಒಳ್ಳೆಯತನದ ಪ್ರತೀಕವಾಗಿದೆ. ಹೆಚ್ಚಾಗಿ ಜನರು ಬದ್ಧತೆ ಮತ್ತು ಸರಳತೆಯನ್ನು ತೋರಿಸಲು ಬಿಳಿ ಬಣ್ಣದ ಕಾರಿನಲ್ಲಿ ಸವಾರಿ ಮಾಡುತ್ತಾರೆ.

More from DriveSpark

Article Published On: Monday, July 25, 2011, 11:11 [IST]
English summary
Cars Color prediction: Red cars indicates that you just a little bit wild, very passionate. Having a white car means you are fastidious.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+