ಕಪ್ಪು ಕಳ್ಳರ ಕಾರು? ಬೂದು, ನೀಲಿ ಕಾರಿನ ಮಹಿಮೆ

Black Car
ಚಿಕ್ಕದಿರುವಾಗ ಕಪ್ಪು ಕಾರನ್ನು ಕಂಡಾಗ ಕಳ್ಳರು ಬಂದರೆಂದು ನೀವು ಓಡಿರಬಹುದು. ಕಪ್ಪೆಂದರೆ ಕೆಲವರು ಭಯ ಪಡುತ್ತಾರೆ. ಆದರೆ ಕಪ್ಪಿನಲ್ಲೂ ಸೌಂದರ್ಯವಿದೆ. ಶ್ರೀಕೃಷ್ಣ ಪರಾಮತ್ಮ ಕೂಡ ಕಪ್ಪು ಬಣ್ಣ ಹೊಂದಿದ್ದಾನಂತೆ. ಕೋಗಿಲೆ ಕಪ್ಪಾದರೂ ಅದರ ರಾಗಕ್ಕೆ ತಲೆದೂಗದವರಿಲ್ಲ.

ಕಪ್ಪು ಬಣ್ಣದ ಕಾರು: ಕಪ್ಪು ಬಣ್ಣವೆಂದರೆ ಅಧಿಕಾರ ಮತ್ತು ಶಕ್ತಿಯ ಪ್ರತೀಕ. ಕಪ್ಪು ಬಣ್ಣದ ಕಾರು ಹೊಂದಿರುವರು ಪ್ರತಿಯೊಂದು ಚೊಕ್ಕಟವಾಗಿರಲು ಇಷ್ಟಪಡುತ್ತಾರಂತೆ. ನೀವು ಕಪ್ಪು ಕಾರಿನ ಮಾಲಿಕರಾಗಿದ್ದರೆ ನಿಯಂತ್ರಣ, ಎಚ್ಚರಿಕೆ ಮತ್ತು ಕಾನ್ಪಿಡೆಂಟ್ ಆಗಿದ್ದೀರಿ ಎಂಬ ದೃಢ ಸಂದೇಶವನ್ನು ಎಲ್ಲರಿಗೂ ಕೊಡುತ್ತೀರಂತೆ!

ಬೂದಿಯ ಬಣ್ಣ: ಬೂದು ಬಣ್ಣದ ಬಟ್ಟೆ, ಗೋಡೆ ಮತ್ತು ಫರ್ನಿಚರ್ ಪೈಂಟ್ ಗಳಿರುವುದು ಸಾಮಾನ್ಯ. ಆದರೆ ನಿಮ್ಮಲ್ಲಿ ಬೂದು ಬಣ್ಣದ ಕಾರಿರುವುದು ಅಪರೂಪ. ನೀವೊಬ್ಬ ಕಾರ್ಪೋರೆಟ್ ವ್ಯಕ್ತಿ, ನೀವು ಜಿಪುಣ, ಗಂಭೀರ ಮತ್ತು ಕಾರ್ಯಶೀಲ ವ್ಯಕ್ತಿಯೆಂದು ಬೂದು ಬಣ್ಣದ ಕಾರು ಹೇಳುತ್ತದೆ. ಹೆಚ್ಚಾಗಿ ಯುವಕರು ಬೂದು ಬಣ್ಣದ ಕಾರು ಇಷ್ಟಪಡುವುದಿಲ್ಲ.

ನೀಲಿ ನೀಲಿ...: ನೀಲಿ ಬಣ್ಣದ ಕಾರು ಆಕರ್ಷಕವಾಗಿ ಕಾಣುತ್ತದೆ. ನೀವು ನೀಲಿ ಬಣ್ಣದ ಕಾರು ಹೊಂದಿದ್ದರೆ ನೀವು ನಂಬಿಕಸ್ತ, ಶಾಂತ ವ್ಯಕ್ತಿತ್ವವುಳ್ಳವರು ಮತ್ತು ನಿಶ್ಚಿಂತರು ಎನ್ನಲಾಗಿದೆ. ರಸ್ತೆಯಲ್ಲಿ ತಲೆಕೆಟ್ಟು ಹೋಗುವ ಟ್ರಾಫಿಕ್ ಸಮಸ್ಯೆಯಿದ್ದರೂ ನೀವು ಬೇಗ ಕೋಪಗೊಳ್ಳುವುದಿಲ್ಲ. ಇದು ನಿತ್ಯದ ಕಥೆ ಎಂದು ನೀವು ಸ್ಟೀರಿಯೋ ಆನ್ ಮಾಡಿ ಹಾಡು ಕೇಳುತ್ತೀರಿ. ತೆಳು ನೀಲಿ ಬಣ್ಣದ ಕಾರು ನೀವು ಹೊಂದಿದ್ದರೆ ನೀವು ಕಾನ್ಫಿಡೆಂಟ್ ವ್ಯಕ್ತಿ, ನಂಬಿಕಸ್ತ ಮತ್ತು ವಿಶ್ವಾಸಾರ್ಹ ವ್ಯಕ್ತಿ.

More from DriveSpark

Article Published On: Monday, July 25, 2011, 11:07 [IST]
English summary
Black car is the epitome of authority and power. Gray car says you are corporate, sober and practical. Blue car means you’re faithful, calm and quiet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+