ಜುಲೈನಲ್ಲಿ ಜನರಲ್ ಮೋಟರ್ಸ್ ಶೇಕಡಾ 33ರಷ್ಟು ಲಾಭ

ಕಳೆದ ತಿಂಗಳು ಕಂಪನಿಯು 1,502 ಸ್ಪಾರ್ಕ್ ಕಾರುಗಳನ್ನು ಮಾರಾಟ ಮಾಡಿತ್ತು. ಸುಮಾರು 5,255 ಬೀಟ್ ಕಾರುಗಳು ಮಾರಾಟವಾಗಿವೆ. ದುಬಾರಿ ಹ್ಯಾಚ್ ಬ್ಯಾಕ್ ಯುವಿಎ 62 ಕಾರು ಮಾರಾಟಗೊಂಡಿದೆ.
ಎಂಟ್ರಿ ಲೆವೆಲ್ ಸೆಡಾನ್ ಆವಿಯೋ 125 ಯೂನಿಟ್, ಆಪ್ಟ್ರಾ 123 ಯೂನಿಟ್, ಕ್ರೂಝ್ 621 ಯೂನಿಟ್ ಮಾರಾಟಗೊಂಡಿವೆ. ಕಂಪನಿಯು ಸುಮಾರು 1,707 ಯೂನಿಟ್ ತವೆರಾ ಮತ್ತು ಕ್ಯಾಪ್ಟಿವಾ ಮಲ್ಟಿಪರ್ಪೊಸ್ ವೆಹಿಕಲ್ ಗಳನ್ನು ಮಾರಾಟ ಮಾಡಿದೆ.


Click it and Unblock the Notifications








