ಫೋರ್ಸ್ ಮೋಟರ್ 1 ಸಾವಿರ ಕೋಟಿ ಹೂಡಿಕೆ ಯೋಜನೆ

ಕಂಪನಿಯು ಆಂತರಿಕ ಸಂಪನ್ಮೂಲ ಮತ್ತು ಸಾಲದ ಮೂಲಕ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಇದರೊಂದಿಗೆ ಹಕ್ಕಿನ ಷೇರು ವಿತರಣೆ ಮತ್ತು ಬಂಡವಾಳ ಮಾರುಕಟ್ಟೆ ಮೂಲಕವೂ ಹಣ ಸಂಗ್ರಹಿಸಲಿದೆ ಎಂದು ಕಂಪನಿಯ ಚೇರ್ಮನ್ ಅಭಯ್ ಫಿರೊಡಿಯಾ ಹೇಳಿದ್ದಾರೆ.
ಕಂಪನಿಯು ಮುಂದಿನ ತಿಂಗಳು ಫೋರ್ಸ್ ಒನ್ ಎಂಬ ಎಸ್ ಯುವಿ ಕಾರನ್ನು ಅನಾವರಣ ಮಾಡಲು ನಿರ್ಧರಿಸಿದೆ. ಫೋರ್ಸ್ ಮೋಟರ್ ಎರಡು ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಮಧ್ಯಪ್ರದೇಶ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.


Click it and Unblock the Notifications








