ಫೋರ್ಸ್ ಒನ್ ಕಾರು ಹೇಗಿರಬಹುದು?

Force One
ದೇಶದ ರಸ್ತೆಗೆ ನೂತನವಾಗಿ ಆಗಮಿಸಲಿರುವ ಸ್ಪೋರ್ಟ್ಸ್ ಕಾರಿಗೆ ಸುಸ್ವಾಗತ ಹೇಳುವ ಮುನ್ನ ಅದು ನೋಡಲು ಹೇಗಿದೆ ಎಂದು ತಿಳಿದುಕೊಳ್ಳುವ ಇಚ್ಚೆ ಇರಬಹುದು. ಆದರೆ ಈ ಕುರಿತು ಕಂಪನಿಯ ಕಡೆಯಿಂದ ಹೆಚ್ಚಿನ ಮಾಹಿತಿ ದೊರಕಿಲ್ಲ. ಆದರೆ ಪತ್ತೆದಾರಿ ಕ್ಯಾಮರಾಗಳು ತೆಗೆದ ಫೋಟೊಗಳು ಅದರ ಕೆಲವು ವಿಶೇಷತೆಗಳನ್ನು ನಮ್ಮ ಮುಂದಿಡುತ್ತವೆ.

ನೂತನ ಕಾರಿನ ಸ್ಪೈ ಷಾಟ್ಸ್ ಚಿತ್ರಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿವೆ. ಕಂಪನಿ ಹೇಳುವ ಪ್ರಕಾರ ಫೋರ್ಸ್ ಒನ್ ಅತ್ಯುನ್ನತ ದರ್ಜೆಯ ಇಂಟಿರಿಯರ್ ಹೊಂದಿರಲಿದೆ.

ಫೋರ್ಸ್ ಒನ್ ಹಲವು ಫೀಚರ್ ಗಳೊಂದಿಗೆ ರಸ್ತೆಗಿಳಿಯಲಿದೆ. ಅಂದರೆ ಡ್ರೈವರ್ ಇನ್ಫಾರ್ಮೆಷನ್ ಸಿಸ್ಟಮ್, ಕ್ರೂಷ್ ಕಂಟ್ರೊಲ್, ಸ್ಟೇರಿಂಗ್ ನಲ್ಲಿ ಆಡಿಯೋ ಕಂಟ್ರೊಲ್ ಸಿಸ್ಟಮ್, ಕಾರಿನ ಹೊರಭಾಗದಲ್ಲಿ ಎಲೆಕ್ಟ್ರಿಕ್ ಮಿರರ್ ಮತ್ತು ಡ್ಯೂಯಲ್ ಏರ್ ಕಂಡಿಷನ್ ಕಂಡಿಗಳು ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಫೀಚರ್ ಗಳು ಫೋರ್ಸ್ ಒನ್ ಜೊತೆಗಿರಲಿವೆ.

ನೂತನ ಕಾರು ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇದರೊಂದಿಗೆ ಶೀಘ್ರದಲ್ಲಿ ರಸ್ತೆಗಿಳಿಯಲಿರುವ ಟಾಟಾ ಸಫಾರಿ ಮೆರ್ಲಿನ್ ಕಾರಿಗೂ ಇದು ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಫೋರ್ಸ್ ಒನ್ ಕಾರು ನಂಬರ್ ಒನ್ ಕಾರಾಗುವುದೇ ಕಾದು ನೋಡೋಣ.

More from DriveSpark

Article Published On: Tuesday, August 16, 2011, 15:53 [IST]
English summary
The design of the Force One has been a closely guarded secret. Although there have been several spy shots of the car in the internet, none of them provide a clear indication of the design. So the launch has become more and more exciting. Force has said the One SUV will offer best in class interior quality. It is expected to get leather seats along with wooden finish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+