ಫೋರ್ಸ್ ಒನ್ ನಂಬರ್ ಒನ್ ಆದೀತಾ?

By Super

Force Motors
ಫೋರ್ಸ್ ಒನ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ನ ಪ್ರಮುಖ ವಿಶೇಷತೆ ಡೀಸಲ್ ಎಂಜಿನ್. ಇದು ಜರ್ಮನಿಯ ಡೈಮ್ಲಾರ್ ಕಂಪನಿಯ ಉತ್ಪನ್ನ. ಇದೇ ಎಂಜಿನ್ ಮರ್ಸಿಡಿಸ್ ಬೆಂಝ್ ನ ಸಿ220 ಕಾರಿನಲ್ಲಿ ಇದೆ ಅನ್ನೋದು ಕೂಡ ಗಮನಾರ್ಹ ಅಂಶ.

ನೂತನ ಫೋರ್ಸ್ ಒನ್ ಕಾರಿನ ದರ ಸುಮಾರು ಹತ್ತು ಲಕ್ಷ ರು.ನಿಂದ 14 ಲಕ್ಷ ರು. ನಡುವೆ ಇರುವುದಾಗಿ ಕಂಪನಿ ಹೇಳಿದೆ. ಫೋರ್ಸ್ ಒನ್ ಎಸ್ ಯುವಿ ಕಾರು 2.2 ಲೀಟರ್ ನ ಮರ್ಸಿಡಿಸ್ ಬೆಂಝ್ ಸಿಆರ್ ಡಿಐ ಎಂಜಿನ್ ಹೊಂದಿರಲಿದೆ. ಇದು ಶಕ್ತಿಶಾಲಿ ಎಂಜಿನ್ ಕೂಡ ಹೌದು. ಇದಕ್ಕೆ ಡೈಮ್ಲರ್ ಕಂಪನಿಯ ಮ್ಯಾನುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಇದಕ್ಕೆ ಅಳವಡಿಸಿರುವ ಸಸ್ಪೆನ್ಷನ್ ಇಂಗ್ಲೆಂಡ್ ಮೂಲದ ಲೋಟಸ್ ಕಂಪನಿಯದು. ಈ ಕಂಪನಿಯು ಪ್ರಮುಖವಾಗಿ ಪೋರ್ಷ್ ಮತ್ತು ಫೆರಾರಿ ಕಾರುಗಳಿಗೆ ಸಸ್ಪೆನ್ಷನ್ ಸಿದ್ಧಪಡಿಸುತ್ತದೆ. ಟಾಟಾ ಆರಿಯಾ ಮತ್ತು ಮಹೀಂದ್ರ ಸ್ಕಾರ್ಪಿಯೊ ಕಾರುಗಳಲ್ಲಿ ಕೂಡ ಲೋಟಸ್ ಸಸ್ಪೆನ್ಷನ್ ಇದೆ. ಹೊಸ ಕಾರಿನಲ್ಲಿ ಏನೆಲ್ಲ ಫೀಚರ್ಸ್ ಇರಬಹುದು? ಮುಂದೆ ನೋಡಿ

More from DriveSpark

Article Published On: Tuesday, August 16, 2011, 15:58 [IST]
English summary
One of the highlights of the Force One SUV will be its diesel engine derived from German carmaker Daimler. The same engine has also been used in the Mercedes-Benz C220 cdi. Force has said the One will will be a premium SUV that will be priced above the Rs.10 lakh mark between Rs.11 and 14 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+