15 ಸಾವಿರ ರು. ಕೊಡಿ, ನ್ಯಾನೊ ಕೊಂಡೊಯ್ಯಿರಿ

Tata Nano Offers
ದೇಶದ ವಾಹನ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಲು ನ್ಯಾನೊ ಕಾರಿಗೆ ವಿನಾಯಿತಿ ಆಫರ್ ಗಳನ್ನು ಟಾಟಾ ಮೋಟರ್ಸ್ ಮುಂದುವರೆಸಿದೆ.. ಕಂಪನಿಯ ಬಹುನಿರೀಕ್ಷೆಯ ಸಣ್ಣಕಾರು ಮಾರಾಟ ಗಮನಾರ್ಹವಾಗಿ ಇಳಿಕೆ ಕಾಣುತ್ತಿದೆ. ಇದರಿಂದಾಗಿ ಗ್ರಾಹಕರನ್ನು ಸೆಳೆಯಲು ಕಂಪನಿ ವಿನಾಯಿತಿ ಮತ್ತು ಹಣಕಾಸು ಆಫರುಗಳನ್ನು ಮುಂದಿಡುತ್ತಿದೆ.

ಈಗಾಗಲೇ ಈ ಹಿಂದೆಯೇ ವರದಿ ಮಾಡಿದಂತೆ ಕಂಪನಿಯು ನ್ಯಾನೊ ಬೇಸ್ ಕಾರಿನ ದರವನ್ನು 20 ಸಾವಿರ ರು.ಗೆ ಇಳಿಸಿದೆ. ಇಷ್ಟೇ ಅಲ್ಲ ಈಗ ನ್ಯಾನೊ ಡೌನ್ ಪೇಮೆಂಟ್ ದರವನ್ನು 35 ಸಾವಿರ ರು.ನಿಂದ 15 ಸಾವಿರ ರು.ಗೆ(ಬೇಸ್ ಮಾಡೆಲ್ ಗೆ) ಇಳಿಕೆ ಮಾಡಿದೆ. ಡೌನ್ ಪೇಮೆಂಟ್ ಕಡಿಮೆ ಆಗಿರುವುದು ಹೆಚ್ಚು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯಿದೆ.

ಬೈಕ್ ಖರೀದಿ ಡೌನ್ ಪೇಮೆಂಟ್ ಮಾಡುವಂತೆ ನ್ಯಾನೊ ದರ ಕೂಡ ಅಗ್ಗವಾಗಿದೆ. ಇದು ಕನಸಿನ ಕಾರು ಖರೀದಿಸುವರಿಗೆ ಇಷ್ಟವಾಗುವ ನಿರೀಕ್ಷೆಯನ್ನು ಡೀಲರುಗಳು ವ್ಯಕ್ತಪಡಿಸುತ್ತಾರೆ. ಇದರೊಂದಿಗೆ ಕಡಿಮೆ ದರದ ಕಾರಿನ ಹಣಕಾಸು ಪಾವತಿ ವರ್ಷವನ್ನು ಐದು ವರ್ಷದವರೆಗೆ ವಿಸ್ತರಿಸಿದೆ.

More from DriveSpark

Article Published On: Tuesday, August 23, 2011, 13:48 [IST]
English summary
Tata Nano booming with offers. Tata Motors scheme includes a cash discount of Rs. 20,000. Company also decreased the down payment from Rs. 35,000 to Rs. 15,000 for the base model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+