ಹೊಸ ಟಾಟಾ ವಿಸ್ಟಾ: ಬೊಂಬಾಟ್ ಫೀಚರ್ ವಿಷ್ಯ

New tata vista 2011
ಹೊಸ ವಿಸ್ಟಾದ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಹಲವು ಫೀಚರ್ ಗಳಿಂದ ಇಷ್ಟವಾಗುತ್ತದೆ. ಇಂಟಿರಿಯರ್ ಒಳಗೆ ಇಣುಕಿದಾಗ ಸೆಡಾನ್ ಕಾರುಗಳಲ್ಲಿರುವಂತಹ ಸಾಫ್ಟ್ ಆಗಿರೋ ಡ್ಯಾಷ್ ಬೋರ್ಡ್ ಗಮನ ಸೆಳೆಯುತ್ತದೆ. ಇದರಲ್ಲಿ ಫೋರ್ ಸ್ಪೋಕ್ ಸ್ಟೇರಿಂಗ್ ವೀಲ್ ನಲ್ಲಿ ಆಡಿಯೋ ಕಂಟ್ರೊಲ್ ಕೂಡ ಇದೆ. ಆಡಿಯೋ ಕಂಟ್ರೊಲ್ 2 ಡಿನ್ ಮ್ಯೂಸಿಕ್ ಸಿಸ್ಟಮ್ ಗೆ ಕನೆಕ್ಟ್ ಆಗುತ್ತದೆ. ಸ್ಟೇರಿಂಗ್ ವೀಲ್ ನಿಂದ ಕೈತೆಗೆಯದೇ ಆಡಿಯೋ ಕಂಟ್ರೊಲ್ ಮಾಡಬಹುದಾಗಿದೆ.

ಯುಎಸ್ ಬಿ ಪೋರ್ಟ್, ಆಕ್ಸಿಲರಿ ಇನ್ ಪುಟ್, ಬ್ಲೂ 5 ಟೆಕ್ನಾಲಜಿ ವಿಸ್ಟಾದಲ್ಲಿರುವ ಪ್ರಮುಖ ವಿಶೇಷತೆಗಳು. ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸ್ಟೀರಿಂಗ್ ಮತ್ತು ಎತ್ತರ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಅತ್ಯುತ್ತಮ ಚಾಲನೆ ಅನುಭವ ನೀಡುತ್ತದೆ.

ನೂತನ ಕಾರಿನ ಸ್ಥಳಾವಕಾಶವೂ ಇಷ್ಟವಾಗುತ್ತದೆ. ಹಿಂದಿನ ಸೀಟ್ ನಲ್ಲಿ ಯಾರು ಕುಳಿತುಕೊಳ್ಳದಿದ್ದರೆ ಅದನ್ನು 60:40 ಮಡುಚಿಡಬಹುದು. ಸಾಕಷ್ಟು ಲಗೇಜ್ ಸಾಗಿಸಬಹುದು! ನೂತನ ಟಾಟಾ ವಿಸ್ಟಾ ಆಕರ್ಷಕ ಫೀಚರುಗಳಿಂದ ಗ್ರಾಹಕರನ್ನು ಸೆಳೆಯುವ ನಿರೀಕ್ಷೆ ಕಂಪನಿಗಿದೆ.

ಈ ಕಾರಿಗೆ ಪ್ರಮುಖ ಪ್ರತಿಸ್ಪರ್ಧಿಗಳೂ ಮಾರುಕಟ್ಟೆಯಲ್ಲಿದ್ದಾರೆ. ನೂತನ ಸ್ವಿಫ್ಟ್, ಫೋರ್ಡ್ ಫಿಗೊ, ಮಾರುತಿ ಸುಜುಕಿ ರಿಟ್ಜ್, ವ್ಯಾಗನಾರ್, ಟೊಯೊಟಾ ಎಟಿಯೋಸ್ ಲಿವಾ ಮತ್ತು ಷೆವರ್ಲೆ ಬೀಟ್ ನೊಂದಿಗೆ ವಿಸ್ಟಾ ಯಾವ ರೀತಿ ಪೈಪೋಟಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Article Published On: Wednesday, August 24, 2011, 11:24 [IST]
English summary
New Tata Vista Offers Sedan Like Features. The new Vista also offers a better driving experience thanks to its tilt adjustable steering and height adjustable driver's seat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+