ಕಾರಿನ ಎಂಜಿನ್ ಆಯಸ್ಸು ಹೆಚ್ಚಿಸಲು ಪಂಚಸೂತ್ರ
* ಕಾರು ಸ್ಟ್ರಾರ್ಟ್ ಮಾಡುವಾಗ ಕಾರಿನ ಎಂಜಿನನ್ನು ರೇಸ್ ಮಾಡದಿರಿ. ಈ ರೀತಿ ಮಾಡದೆ ಇರುವುದರಿಂದ ಎಂಜಿನ್ ಆಯಸ್ಸು ಹೆಚ್ಚಾಗುತ್ತದೆ.
* ಚಾಲನೆ ಸುರು ಮಾಡುವಾಗ ಮೆಲ್ಲಗೆ ಆಕ್ಸಿಲರೇಟರ್ ನೀಡಿ. ಎಂಜಿನ್ ಮತ್ತು ಡ್ರೈವ್ ಟ್ರೈನ್ ಸರಿಯಾಗಿ ಕಾರ್ಯ ನಿರ್ವಹಿಸಲು ಹತ್ತರಿಂದ 20 ನಿಮಿಷ ಅಗತ್ಯವಿದೆ. ಗಾಡಿ ಸ್ಟಾರ್ಟ್ ಮಾಡಿದ ನಿಮಿಷದಲೇ ಫುಲ್ ಆಕ್ಸಿಲರೇಟರ್ ನೀಡುವ ಗುಣವನ್ನು ಬಿಟ್ಟುಬಿಡಿ.
* ಎಂಜಿನ್ ಗೆ ಕಡಿಮೆ ಒತ್ತಡ ನೀಡಿ. ಅಂದ್ರೆ ಟ್ರಾಫಿಕ್ ನಲ್ಲಿ ಕೆಂಪುದೀಪ ಉರಿದಾಗ ನ್ಯೂಟ್ರಲ್ ಗೇರಿನಲ್ಲಿಡಿ. ಇಲ್ಲದಿದ್ದರೆ ನೀವು ಗಾಡಿಯನ್ನು ಸ್ಟಾಪ್ ಮಾಡಿದ್ದರೂ ಎಂಜಿನ್ ಕಾರನ್ನು ಮುಂದೆ ತಲ್ಲುವ ಪ್ರಯತ್ನದಲ್ಲಿರುತ್ತದೆ. ಇದು ಕೂಡ ಎಂಜಿನ್ ಬಾಳಿಕೆಯನ್ನು ಕಡಿಮೆ ಮಾಡುತ್ತದೆ.
* ಪ್ರಮುಖವಾಗಿ ಕಾರು ತುಂಬಾ ಬಿಸಿಯಾಗಿದ್ದಾಗ ಅಥವಾ ತುಂಬಾ ಥಂಡಿಯಾಗಿದ್ದಾಗ ವೇಗವಾಗಿ ವಾಹನ ಚಲಾಯಿಸುವುದನ್ನು ಮತ್ತು ತಕ್ಷಣ ಆಕ್ಸಿಲರೇಟರ್ ಕೊಡುವುದನ್ನು ಅವಾಯ್ಡ್ ಮಾಡಿ. ಇಂತಹ ಚಾಲನೆ ಅಭ್ಯಾಸಗಳಿಂದ ಕಾರುಗಳನ್ನು ಹೆಚ್ಚು ಬಾರಿ ರಿಪೇರಿ ಮಾಡಬೇಕಾಗುತ್ತದೆ.
ಕಾರಿನ ಚಕ್ರ ಕೂಡ ಕಾರಿನ ಬಾಳಿಕೆ ಹೆಚ್ಚಿಸುವ ಪ್ರಮುಖ ಭಾಗ. ಚಕ್ರದ ವಿಷ್ಯಕ್ಕೆ ನೆಕ್ಸ್ಟ್ ಕ್ಲಿಕ್ ಮಾಡಿ.


Click it and Unblock the Notifications









