ಹೊಸ ಔಟ್ಲಾಂಡರ್ ರಸ್ತೆಗೆ, ದರ 20.55 ಲಕ್ಷ ರು.

Mitsubishi Outlander Limited Edition
ಹಿಂದೂಸ್ತಾನ್ ಮೋಟರ್ಸ್-ಮಿಟ್ಸುಬಿಸಿ ಜಂಟಿ ಉದ್ಯಮ ನೂತನ ಲಿಮಿಟೆಡ್ ಅಡಿಷನ್ ಔಟ್ಲಾಂಡರ್ ಕಾರುಗಳನ್ನು ಪರಿಚಯಿಸಿದೆ. ನೂತನ ಕಾರು ಸ್ಟೈಲಿಷ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಗಿದ್ದು ದರ 20.55 ಲಕ್ಷ ರು. ಆಗಿದೆ.

ನೂತನ ಔಟ್ಲಾಂಡರ್ ಚೋರ್ಮ್ ಆಕರ್ಷಕ ಕಾರಾಗಿದ್ದು ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ನೀಡುತ್ತದೆ. ನೂತನ ಕಾರಿನ ಏರೋಡೈನಾಮಿಕ್ಸ್ ವಿನ್ಯಾಸ ಆಕರ್ಷಕ ಲುಕ್ ನೀಡುತ್ತದೆ. ಹಳೆಯ ಕಾರಿಗೆ ಹೋಲಿಸಿದರೆ ನೂತನ ಔಟ್ಲಾಂಡರ್ ನಲ್ಲಿ ಸಾಕಷ್ಟು ಹೊಸ ಫೀಚರ್ ಗಳಿವೆ.

ಹೊಸ ಔಟ್ಲಾಂಡರ್ ಕಾರಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2.4 ಲೀಟರಿನ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 6 ಸ್ಪೀಡಿನ INVECS-III CVT ಗೇರ್ ಬಾಕ್ಸ್ ಹೊಂದಿದೆ.

ಔಟ್ಲಾಂಡರ್ ಲಿಮಿಟೆಡ್ ಅಡಿಷನ್ ಕಾರಿನಲ್ಲಿ ಪ್ರತಿಗಂಟೆಗೆ ಗರಿಷ್ಠ 190 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಈ ಕಾರಿನ ಗ್ಯಾಸೊಲಿನ್ ಎಂಜಿನ್ ಮೈಲೇಜ್ ಹೆಚ್ಚಲು ನೆರವಾಗಿದೆ. ಇದು ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 8 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 11 ಕಿ.ಮೀ. ಮೈಲೇಜ್ ನೀಡುತ್ತದೆ.

More from DriveSpark

Article Published On: Saturday, August 27, 2011, 11:41 [IST]
English summary
Hindustan Motors-Mitsubishi has launched a limited edition of Outlander. Mileage of 2011 limited edition Outlander on city raod is 8km/l while on highway it has a gross average approx 11km/l . Outlander Chrome is priced at Rs. 20.55 lakh(Ex-showroom).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+