ವಾಹನ ಪ್ರದರ್ಶನ: ವಿಂಟೇಜ್ ಕಾರು ಕಮಾಲ್

Bangalore Auto Expo 2011
ಹಳೆಯ ಕಾರು ಬೈಕುಗಳೆಂದರೆ ಎಲ್ಲರಿಗೂ ಇಷ್ಟ. ಬೆಂಗಳೂರಿನಲ್ಲಿ ನಡೆದ ವಾಹನ ಪ್ರದರ್ಶನದಲ್ಲೂ ಇಂತಹ ಸಾಕಷ್ಟು ಹಳೆಯ ಕಾರು ಬೈಕುಗಳು ಗಮನ ಸೆಳೆದಿವೆ. ಇಲ್ಲಿದ್ದ ಪ್ರಮುಖ ವಿಂಟೇಜ್ ಕಾರುಗಳೆಂದರೆ ಜಾಗ್ವಾರ್ ಮಾರ್ಕ್ VII, 1938ರ ಆಡ್ಲರ್, ವಿಂಟೇಜ್ ಬೀಟಲ್, ಫೋರ್ಡ್ ಗ್ರೈನ್ ಟ್ರಕ್, ಷೆವರ್ಲೆ ಫ್ಲೀಟ್ ಮಾಸ್ಟರ್ ಮತ್ತು ಫೋರ್ಡ್ ವಿ8.

ಇದರಲ್ಲಿ 1952ರ ಜಾಗ್ವಾರ್ ಮಾರ್ಕ್ VII ಕಾರು ನಾಲ್ಕು ಡೋರಿನ ಸಲೂನ್ ಕಾರಾಗಿದೆ. ಇದು ಇಂಗ್ಲೆಂಡಿನಲ್ಲಿ ದುಬಾರಿ ದರದಲ್ಲಿ ಮಾರಾಟವಾಗುವ ಕಾರು ಕೂಡ ಹೌದಯ. ಇದು 3.5 ಲೀಟರಿನ ವಿ6 ಎಂಜಿನ್ ಹೊಂದಿದ್ದು, 160 ಹಾರ್ಸ್ ಪವರ್ ನೀಡುತ್ತದೆ. ಇದೇ ವಾಹನ ಪ್ರದರ್ಶನದಲ್ಲಿ ಅಮೆರಿಕದ ಸುಂದರಿ ಷೆವರ್ಲೆ ಫ್ಲೀಟ್ ಮಾಸ್ಟರ್ ಸಲೂನ್ ಕಾರಿಗೂ ಲೈನ್ ಹೊಡೆದೆವು.

ಬೆಂಗಳೂರು ವಾಹನ ಪ್ರದರ್ಶನದಲ್ಲಿ ಕಂಡ ಮತ್ತೊಂದು ಕ್ಲಾಸಿಕ್ ಕಾರು 1938ರ ಆಡ್ಲರ್. ಇದು ನಾಲ್ಕು ಡೋರಿನ ಕನ್ವರ್ಟಿಬಲ್ ಕಾರಾಗಿದೆ. ಇದು ನಾಲ್ಕು ಸಿಲಿಂಡರ್ ಎರಡು ಲೀಟರ್ ನ ಎಂಜಿನ್ ಹೊಂದಿದೆ. ಇಲ್ಲಿ ಗಮನಸೆಳೆದ ಮತ್ತೊಂದು ವಿಂಟೇಜ್ ವಾಹನವೆಂದರೆ ಹಳೆಯ ಟ್ರಕ್. 1947ರ ಫೋರ್ಡ್ ಗ್ರೈನ್ ಟ್ರಕ್ ಬಹಳಷ್ಟು ಹಳೆಯ ಲಾರಿಯಾಗಿದೆ. ಹೀಗೆ ವಾಹನ ಪ್ರದರ್ಶನದಲ್ಲಿ ವಿಂಟೇಜ್ ವಾಹನಗಳು ಪ್ರಮುಖ ಆಕರ್ಷಣೆಯಾಗಿದ್ದವು.

More from DriveSpark

Article Published On: Monday, August 29, 2011, 14:32 [IST]
English summary
The vintage car and bike display at the Bangalore Auto Expo was one of the highlights of the Bangalore Auto Expo. Some of the classic cars on display have a huge legacy of their own. Notable classic cars on show were the Jaguar Mark VII, 1938 Adler, Vintage Beetle, Ford Grain Truck, Chevrolet Fleet Master and a Ford V8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+