ಚೆನ್ನೈನಲ್ಲೂ ಉರಿದ ನ್ಯಾನೊ, ಟಾಟಾ ಧಗಧಗ

Tata Nano catches Fire
ಟಾಟಾ ಮೋಟರ್ಸ್ ನ ಸಣ್ಣಕಾರು ಟಾಟಾ ನ್ಯಾನೊ ಮತ್ತೆ ಸುದ್ದಿಯಲ್ಲಿದೆ. ಪ್ರತಿಸಲದಂತೆ ಈ ಸಲವೂ ನ್ಯಾನೊ ಕಾರಿನಲ್ಲಿ ಬೆಂಕಿಕಾಣಿಸಿಕೊಂಡಿರುವುದೇ ಕಾರಣವಾಗಿದೆ. ಇದೀಗ ಚೆನ್ನೈನಲ್ಲಿ ಟಾಟಾ ನ್ಯಾನೊ ಬೆಂಕಿಗೆ ಆಹುತಿಯಾಗಿದೆ. ನ್ಯಾನೊ ಕಾರಿಗೆ ಚೆನ್ನೈನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಯುಟ್ಯೂಬ್ ದೃಷ್ಯ ನ್ಯಾನೊ ಸುಡುವ ಧಾವಾಗ್ನಿಯಂತೆ ಜಾಗತಿಕವಾಗಿ ಯುಟ್ಯೂಬ್ ಮೂಲಕ ಹಬ್ಬುತ್ತಿದೆ.

ಯುಟ್ಯೂಬ್ ಗೆ ಈ ವಿಡಿಯೋವನ್ನು ನಾಲ್ಕುದಿನಗಳ ಹಿಂದೆ ಅಪ್ ಲೋಡ್ ಮಾಡಲಾಗಿದೆ. ಇದರಲ್ಲಿ ಕಾರಿನ ಹಿಂಭಾಗದಲ್ಲಿ ಬೆಂಕಿ ಉರಿಯುತ್ತಿರುವುದು ಕಾಣುತ್ತದೆ. ಈ ಸಲ ಬೆಂಕಿಗೆ ಆಹುತಿಯಾಗಿರುವುದು ಟಾಟಾ ನ್ಯಾನೊ ಎಲ್ಎಕ್ಸ್ ಕಾರು.

ಈ ವಿಡಿಯೋದಲ್ಲಿ ಸರಿಯಾದ ದಿನಾಂಕ ಹಾಕಿಲ್ಲ. ಆದರೆ ವಿಡಿಯೋದಲ್ಲಿ ಕಾಣುವಂತೆ ಇದರಲ್ಲಿ ತಮಿಳುನಾಡಿನ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಹಾಕಲಾಗಿದೆ. ತಮಿಳುನಾಡಿನಲ್ಲಿ ನ್ಯಾನೊ ಬೆಂಕಿಗಾಹುತಿಯಾದ ಸುದ್ದಿ ಯಾಕೆ ಸುದ್ದಿಯಾಗಿಲ್ಲ ಅನ್ನೋದು ಕೂಡ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

More from DriveSpark

Article Published On: Friday, September 9, 2011, 13:05 [IST]
English summary
The news of the Tata Nano catching fire has become viral on the internet after a Youtube user whose id is samrao69 uploaded a video of the Nano catching fire by itself with smoke engulfing the car completely. The video clearly shows the registration number of the starts from TN (Tamil Nadu) and we believe the video was shot in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+