ಬೆಸ್ಟ್ ಕಾಂಪ್ಯಾಕ್ಟ್ ಸೆಡಾನ್ ಕಾರು ಸರಣಿ: ಸ್ವಿಫ್ಟ್ ಡಿಝೈರ್

Swift DZire
ಸದ್ಯ ರಸ್ತೆಯಲ್ಲಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಸೆಡಾನ್ ಕಾರುಗಳು ಯಾವುವು? ಅವುಗಳ ಮೈಲೇಜ್ ಎಷ್ಟು? ಎಲ್ಲಕ್ಕಿಂತ ಮುಖ್ಯವಾಗಿ ದರವೆಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕಾಂಪ್ಯಾಕ್ಟ್ ಸೆಡಾನ್ ಕಾರುಗಳು ಹ್ಯಾಚ್ ಬ್ಯಾಕ್ ಕಾರುಗಳಷ್ಟೇ ಗಾತ್ರ ಹೊಂದಿವೆ. ಆದರೆ ಅದರ ಹಿಂದಿನ ಬೂಟ್ ಸ್ಥಳ ಹ್ಯಾಚ್ ಗಿಂತ ದೊಡ್ಡದಿರುತ್ತದೆ.

ಮಾರುತಿ ಸುಜುಕಿ ಭಾರತಕ್ಕೆ ಮೊದಲ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಪರಿಚಯಿಸಿತ್ತು. ಅದರ ಹೆಸರು ಎಸ್ಟೀಮ್. ಅದು ತನ್ನ ಎಂಜಿನ್ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ದಕ್ಷತೆಯ ಎಂಜಿನ್ ಮೂಲಕ ಮನೆಮಾತಾಗಿದೆ ಅನ್ನೋದು ಹಳೆ ಪುರಾಣ

2007ರ ಇಸವಿಯಲ್ಲಿ ರಸ್ತೆಗಿಳಿದ ನಂತರ ಸ್ವಿಫ್ಟ್ ಡಿಝೈರ್ ಕಾರಿನ ಯಶಸ್ವಿ ಅಧ್ಯಾಯ ಆರಂಭವಾಗಿತ್ತು. ಇದು ಸೆಡಾನ್ ಮಾರುಕಟ್ಟೆಯಲ್ಲಿ ಅತ್ಯಧಿಕ ಮಾರಾಟದ ಕಾರು ಕೂಡ ಹೌದು. ಗ್ರಾಹಕರ ಪಾಲಿಗೆ ಇದು ಪ್ರೀತಿಯ ಸ್ಪೋರ್ಟಿ ಕಾಂಪ್ಯಾಕ್ಟ್ ಸೆಡಾನ್ ಕಾರು.

ವಿನ್ಯಾಸದ ಕುರಿತು ಹೆಚ್ಚು ಕಾಳಜಿ ವಹಿಸದ ಆದರೆ ಸ್ಪೋರ್ಟಿ ಕಾರ್ಯಕ್ಷಮತೆ, ಸ್ಥಳಾವಕಾಶ ಮತ್ತು ದರದ ವಿಷಯಕ್ಕೆ ಒತ್ತು ಕೊಡುವ ಗ್ರಾಹಕರು ಈ ಕಾರನ್ನು ಇಷ್ಟಪಟ್ಟಿದ್ದಾರೆ.

ಇದು ಭಾರತದ ರಸ್ತೆಯಲ್ಲಿ ಅತ್ಯಧಿಕ ಮಾರಾಟದ ಸೆಡಾನ್ ಕಾರೆಂಬ ಖ್ಯಾತಿ ಪಡೆದಿದೆ. ಇದು ಪೆಟ್ರೊಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಎಂಟ್ರಿ ಲೆವೆಲ್ ಸ್ವಿಫ್ಟ್ ಡಿಜೈರ್ ದರ ಸುಮಾರು 5.40 ಲಕ್ಷ ರುಪಾಯಿ.

ಸ್ವಿಫ್ಟ್ ಡಿಜೈರ್ ಅತ್ಯುತ್ತಮ ಇಂಧನ ದಕ್ಷತೆಯ ಕಾರು ಕೂಡ ಹೌದು. ಸ್ವಿಫ್ಟ್ ಡಿಜೈರ್ ಪೆಟ್ರೊಲ್ ಆವೃತ್ತಿ ಪ್ರತಿಲೀಟರ್ ಗೆ 18 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿ ಪ್ರತಿಲೀಟರ್ ಗೆ 21.7 ಕಿ.ಮೀ. ಮೈಲೇಜ್ ನೀಡುತ್ತದೆ. ಹಾಗಾದರೆ ಉಳಿದ ಕಾರುಗಳು ಎಷ್ಟು ಮೈಲೇಜ್ ನೀಡುತ್ತವೆ? ಮುಂದಿನ ಪುಟ ನೋಡಿ.

More from DriveSpark

Article Published On: Saturday, September 10, 2011, 17:10 [IST]
English summary
The Most Desirable Compact Sedans In India. Highest Selling Indian Sedan -Swift DZire. It is available with both petrol and diesel engines and has an affordable starting price of Rs.5.40 lakhs for the entry level petrol variant. Swift DZire is its hatch back like fuel economy of 18kmpl for the petrol and 21.7kmpl for the diesel variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+