ಮಾರುತಿ ಸ್ವಿಫ್ಟ್, ಟಾಟಾ ವಿಸ್ಟಾ: ನಿಮಗ್ಯಾವುದು ಇಷ್ಟ?

Tata Vista's Open Challenge To New Swift
ಟಾಟಾ ಮೋಟರ್ಸ್ ಇತ್ತೀಚೆಗೆ ನೂತನ ವಿಸ್ಟಾ ಹ್ಯಾಚ್ ಬ್ಯಾಕ್ ಕಾರನ್ನು ಹೊರತಂದಿತ್ತು. ವಿಸ್ಟಾ ಪರಿಷ್ಕೃತ ಆವೃತ್ತಿಗೆ ದೇಶದ ಕಾರು ಕಂಪನಿ ಸಾಕಷ್ಟು ಹೊಸ ಫೀಚರುಗಳನ್ನು ಅಳವಡಿಸಿದೆ. ಹೊಸ ವಿಸ್ಟಾ ಸವಾರಿ ಸೆಡಾನ್ ಕಾರಿನ ಅನುಭವ ನೀಡುತ್ತಿದೆ ಎಂದು ಹೇಳಲಾಗಿದೆ. ಹೆಡ್ ಲೈಟ್ಸ್, ಗ್ರಿಲ್ ಸೇರಿದಂತೆ ಹೊಸ ವಿಸ್ಟಾದ ಮುಂಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

ಟಾಟಾ ಮೋಟರ್ಸ್ ಹೊಸ ಫೀಚರ್ಸ್ ಮೂಲಕ ನೂತನ ವಿಸ್ಟಾದ ಮೇಲೆ ಸಾಕಷ್ಟು ಭರವಸೆ ಹೊಂದಿದೆ. ಇದು ಮಾರುತಿ ಸುಜುಕಿಯ ನೂತನ ಕಾರು ಸ್ವಿಫ್ಟ್ ಗೆ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತದೆ. ಕಂಪನಿಯ ಕೆಲವು ವಿಶೇಷ ವೆಬ್ ಸೈಟ್ ಗಳಲ್ಲಿ ವಿಸ್ಟಾ ಮತ್ತು ಹೊಸ ಸ್ವಿಫ್ಟ್ ಹೋಲಿಕೆ ಮಾಡಲಾಗಿದೆ.

ವಿಸ್ಟಾ ಮತ್ತು ಸ್ವಿಫ್ಟ್ 1.2 ಲೀಟರಿನ, ನಾಲ್ಕು ಸಿಲಿಂಡರ್ ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿವೆ. ಇವರೆಡು ಕಾರುಗಳ ಹಾರ್ಸ್ ಪವರ್ ಮತ್ತು ಟಾರ್ಕ್ ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಆದರೆ ಅತ್ಯಂತ ಪ್ರಮುಖವಾಗಿ ಮೈಲೇಜ್ ವಿಷಯದಲ್ಲಿ ಈ ಕಾರುಗಳ ನಡುವೆ ತುಸು ಭಿನ್ನತೆ ಇದೆ. ಟಾಟಾ ವಿಸ್ಟಾ ಪ್ರತಿಲೀಟರ್ ಇಂಧನಕ್ಕೆ 22.3 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ಸ್ವಿಫ್ಟ್ ತುಸು ಹೆಚ್ಚು ಅಂದರೆ ಪ್ರತಿಲೀಟರ್ ಗೆ 22.9 ಕಿ.ಮೀ. ಮೈಲೇಜ್ ನೀಡುತ್ತದೆ. ಹೊಸ ಸ್ವಿಫ್ಟ್ ಗೆ ಹೋಲಿಸಿದರೆ ಟಾಟಾ ವಿಸ್ಟಾದ ಇಂಟಿರಿಯರ್ ಸಾಕಷ್ಟು ಪರಿಷ್ಕೃತವಾಗಿದೆ.

ಸ್ವಿಫ್ಟ್ ಮತ್ತು ವಿಸ್ಟಾ ನಡುವೆ ಇನ್ನಷ್ಟು ವ್ಯತ್ಯಾಸಗಳಿವೆ. ಮುಂದೆ ನೋಡಿ.

Article Published On: Thursday, September 15, 2011, 15:15 [IST]
English summary
Tata Vista's Open Challenge To New Swift. The Vista and Swift both are powered by a similar 1.2-litre, four cylinder common rail direct injection diesel engine. Both offer similar power and torque figures of 90bhp and 190Mn. The only difference is in the fuel economy. The Tata Vista has a fuel economy of 22.3kmpl while the Swift is slightly ahead at 22.9kmpl. Read More...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+