ಟ್ರಾಫಿಕ್ ಪೊಲೀಸರಿಗೆ ಜಾಬ್ಸ್ ಸಿಕ್ಕಿಹಾಕಿಕೊಳ್ಳಲಿಲ್ಲವೇಕೆ?

Steve Jobs Car Without a license plate
ಸ್ಟೀವ್ ಜಾಬ್ಸ್ ಮೇಲಿನ ಈ ಅಪವಾದದ ಕುರಿತಾಗಿ ಕುತೂಹಲದ ಪ್ರಶ್ನೆಯೂ ಹೆಚ್ಚಿನವರ ಮುಖದಲ್ಲಿ ಉಳಿದಿದೆ. ಅಂದರೆ ಸುಮಾರು ನಾಲ್ಕು ವರ್ಷಗಳ ಕಾಲ ಜಾಬ್ಸ್ ಈ ಕಾರನ್ನು ಬಳಸಿದ್ದಾರೆ. ಆದರೆ ಸಂಚಾರಿ ಪೊಲೀಸರಿಂದ ಒಮ್ಮೆಯೂ ದಂಡಕ್ಕೆ ಒಳಗಾಗಿಲ್ಲ. ಇದು ಹೇಗೆ? ಅಂತ.

ಜಾಬ್ಸ್ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಸಂಚಾರಿ ಪೊಲೀಸರಿಗೆ ಟೋಪಿ ಹಾಕುತ್ತಿದ್ದಾರೇ? ಇವೆಲ್ಲ ಮಿಲಿಯನ್ ಡಾಲರ್ ಪ್ರಶ್ನೆಗಳು. ಅದಕ್ಕೂ ನೆಟ್ ಲೋಕದಲ್ಲಿ ಬುದ್ದಿಜೀವಿಗಳು ಉತ್ತರಿಸುವುದು ಹೀಗೆ..

ಕಾರ್ ಫಾಕ್ಸ್ ಬ್ಲಾಗ್, ಜಾಬ್ಸ್ ಕಾರಿನ ಕೊಂಚ ಮಾಹಿತಿ ನೀಡಿದೆ. ಇಲ್ಲಿವರೆಗೆ ಜಾಬ್ಸ್ ಕಾರು ಚಲಿಸಿರುವುದು ಕೇವಲ 21,800 ಕಿ.ಮೀ. ಮಾತ್ರ. ಅಂದ್ರೆ ಪ್ರತಿವರ್ಷಕ್ಕೆ ಸರಾಸರಿ 5,500 ಕಿ.ಮೀ. ಅಷ್ಟೇ. ಅಮೆರಿಕದಲ್ಲಿ ಪ್ರಯಾಣಿಸಿರುವುದು ಸರಾಸರಿ 12 ಸಾವಿರ ಕಿ.ಮೀ. ಮಾತ್ರ.

ಇದರಿಂದ ಏನು ತಿಳಿಯುತ್ತೆ? ಸ್ಟೀವ್ ಜಾಬ್ಸ್ ಈ ಕಾರನ್ನು ಹೆಚ್ಚು ಬಳಸಿಲ್ಲ. ಅದರಲ್ಲೂ ಸಂಚಾರ ನಿಯಮಗಳಿಗೆ ಸಿಲುಕಿಕೊಳ್ಳುವ ಸ್ಥಳಗಳಲ್ಲಿ ಅವರು ಪ್ರಯಾಣಿಸಿದ್ದು ತೀರಾ ಕಡಿಮೆ. ಹೀಗೆ ಪ್ರಯಾಣಿಸಿದರೆ ಸಿಕ್ಕಿಬೀಳುವ ಪ್ರಶ್ನೆಯೇ ಇಲ್ಲ.

ಆದರೂ ಕೊನೆಗೂ ಸ್ಟೀವ್ ಜಾಬ್ಸ್ ಕಾರಿಗೆ ನಂಬರ್ ಪ್ಲೇಟ್ ಯಾಕೆ ಬಳಸಿಲ್ಲ ಅನ್ನೋದು ನಿಗೂಢ ಪ್ರಶ್ನೆಯಾಗಿಯೇ ಉಳಿಯುತ್ತದೆ. ನೆಟ್ ಲೋಕದಲ್ಲಿ ತೋಚಿದಂತೆ ಅಭಿಪ್ರಾಯ ನೀಡುವರಿಗೂ ತಮ್ಮ ಉತ್ತರ ಸರಿಯೇ ಅನ್ನುವ ಖಚಿತತೆಯಿಲ್ಲ. ಉತ್ತರಿಸಲು ಸ್ಟೀವ್ ಜಾಬ್ಸ್ ಇಲ್ಲ. ಕೆಲವೊಂದು ಪ್ರಶ್ನೆಗಳು ಸಾವಿನಲ್ಲಿ ಉತ್ತರವಿಲ್ಲದೇ ಸಾಯುತ್ತವೆ

More from DriveSpark

Article Published On: Monday, October 10, 2011, 11:39 [IST]
English summary
Apple Inc CEO Steve Jobs drove 2007 Mercedes-Benz SL55 AMG Car without a license plate. Why Jobs Drove car without a license plate?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+