ಹ್ಯುಂಡೈ ಸ್ಯಾಂಟ್ರೊ ಕ್ಷಿಂಗ್, ರಸ್ತೆಯಲ್ಲಿ ಕಿಂಗ್!!

ಸ್ಯಾಂಟ್ರೊ ಕ್ಷಿಂಗ್ ಹೆಚ್ಚು ಜನಪ್ರಿಯವಾಗಲು ಅದರ ಡೀಸೆಂಟ್ ಮೈಲೇಜ್ ಕೂಡ ಕಾರಣವಾಗಿದೆ. ಸ್ಯಾಂಟ್ರೊ ಕ್ಷಿಂಗ್ ಹೆದ್ದಾರಿಯಲ್ಲಿ ಪ್ರತಿಲೀಟರ್ ಇಂಧನಕ್ಕೆ ಸುಮಾರು 17 ಕಿ.ಮೀ. ಮೈಲೇಜ್ ನೀಡುತ್ತದೆ. ಸಿಟಿ ರಸ್ತೆಯಲ್ಲಿ ಲೀಟರ್ ಗೆ ಸುಮಾರು 14 ಕಿ.ಮೀ. ಮೈಲೇಜ್ ನೀಡುತ್ತದೆ.
ಹ್ಯುಂಡೈ ಸ್ಯಾಂಟ್ರೊ ಕ್ಷಿಂಗ್ ಕಾರು 1.1 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ದರ ಕೂಡ ಕೈಗೆಟುಕವಂತ್ತಿದೆ. ಅಂದರೆ ಸ್ಯಾಂಟ್ರೊ ಕ್ಷಿಂಗ್ ವಿವಿಧ ಆವೃತ್ತಿಗಳ ಬೆಂಗಳೂರು ಎಕ್ಸ್ ಶೋರೂಂ ದರ 2. 84 ಲಕ್ಷ ರು.ನಿಂದ 3.99 ಲಕ್ಷ ರುಪಾಯಿವರೆಗಿದೆ. ಇನ್ನಷ್ಟು ಕಾರುಗಳಿವೆ ಮುಂದಿನ ಪುಟದಲ್ಲಿ...


Click it and Unblock the Notifications








