ನಮ್ಮಲ್ಲಿ ನಡೆಯೋ ಎಫ್1ಗೆ ಬಹುಪರಾಕ್ ಎನ್ನಿರಿ

ಕ್ರಿಕೆಟ್ ಅಂದ್ರೆ ಇದೀಗ ನಾವೆಲ್ಲರೂ ಕೆಲಸ, ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದೇವು. ಆದ್ರೆ ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಿರುವ ಫಾರ್ಮುಲಾ ಒನ್ ಕುರಿತು ಇನ್ನೂ ಹೆಚ್ಚು ಜನರು ಆಸಕ್ತಿ ತಾಳಿಲ್ಲ ಅನ್ನೋದು ನಿಜ. ಮೊತ್ತಮೊದಲ ಬಾರಿಗೆ ದೇಶದಲ್ಲಿ ನಡೆಯುತ್ತಿರುವ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಗೆ ಬಹುಪರಾಕ್ ಎನ್ನೋಣ.

ಹಾಗಂತ ಫಾರ್ಮುಲಾ ಒನ್ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಇಲ್ಲಿ ಜನಪ್ರಿಯವಾಗಿಲ್ಲವೆಂದಲ್ಲ. ನಮಗೆ ಸಿಕ್ಕ ಮೂಲದ ವರದಿ ಪ್ರಕಾರ ಹೆಚ್ಚಿನ ಫಾರ್ಮುಲಾ ಒನ್ ಟಿಕೇಟ್ ಸೋಲ್ಡ್ ಔಟ್ ಆಗಿದೆ. ನಮ್ಮ ದೇಶದಲ್ಲಿ ಇಂತಹ ರೇಸ್ ಮೊದಲ ಬಾರಿಗೆ ನಡೆಯುತ್ತಿರುವುದರಿಂದ ನೋಯಿಡಾದಲ್ಲಿ ನಡೆಯಲಿರುವ F1 ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೊಣ.

ಫಾರ್ಮುಲಾ ಒನ್ ರೇಸ್ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ನಡೆಯುವುದು ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ. ಮೊದಲ ಪಂದ್ಯ ಆರಂಭವಾಗುವುದು ಅಕ್ಟೋಬರ್ 30(2011)ರಂದು. ಇದು 2011ರ ಫಾರ್ಮುಲಾ ಒನ್ ರೇಸಿನ ಹದಿನೇಳನೆ ಸೆಸನ್. ಈ ತಿಂಗಳ ಆರಂಭದಲ್ಲಿಯೇ ಹೊಸ ರೇಸ್ ಟ್ರಾಕ್ ನಮ್ಮ ನೋಯಿಡಾದಲ್ಲಿ ರೆಡಿಯಾಗಿದೆ.

More from DriveSpark

Article Published On: Monday, October 24, 2011, 14:55 [IST]
English summary
The Grand Prix of India will be a Formula One race held at the Buddh International Circuit in Greater Noida(Uttar Pradesh). first event is scheduled to take place on October 30, 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+