ವಿಪ್ರೊ ಚೇರ್ಮನ್ ಅಜೀಂ ಕರೊಲ್ಲಾ ಪ್ರೇಮ

Cars of Indian CEOs: Ajim Premji
ಅಜೀಂ ಪ್ರೇಮ್ ಜಿ ಎಲ್ಲರಿಗೂ ಚಿರಪರಿಚಿತ ಹೆಸರು. ವಿಪ್ರೊ ಲಿಮಿಟೆಡ್ ಚೇರ್ಮನ್ ಅಜೀಂ ಹಸೀಮ್ ಪ್ರೇಮ್ ಜಿ ಬಳಿ ಯಾವೆಲ್ಲ ಕಾರುಗಳಿವೆ ಎಂದರೆ ಅಚ್ಚರಿಯಾದೀತು.

ವಿಪ್ರೊ ಚೆರ್ಮನ್ ಅಜೀಂ ಯಾಕೋ ಕೋಟಿ ಕೋಟಿ ರು. ಕಾರು ಇಷ್ಟಪಟ್ಟ ಹಾಗೀಲ್ಲ. ಯಾಕೆಂದರೆ ಪ್ರೇಮ್ಜಿ ಬಳಸೋದು ಟೊಯೊಟಾ ಕರೊಲ್ಲಾ ಮತ್ತು ಹಳೆಯ ಫೋರ್ಡ್ ಎಸ್ಕಾರ್ಟ್ ಕಾರನ್ನು. ಇವರಲ್ಲಿ ಕರೊಲ್ಲಾ ಕಾರಿರುವ ನೆಪದಲ್ಲಿ ಟೊಯೊಟಾ ದ 2011ರ ಕರೊಲ್ಲಾ ಕಾರಿನ ಕುರಿತು ಕೊಂಚ ಮಾಹಿತಿ ಪಡೆಯೋಣ.

ಟೊಯೊಟಾ ಕರೊಲ್ಲಾ ಆಲ್ಟಿಸ್: ಇದು ಸ್ಪೋರ್ಟ್ಸ್ ಕಾರು ಸವಾರಿಯ ಅನುಭವ ನೀಡುವ ಆಕರ್ಷಕ ಕಾರು. ಇದರ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 10.53 ಲಕ್ಷ ರು.ನಿಂದ 14.83 ಲಕ್ಷ ರು.ವರೆಗಿದೆ.

ಕರೊಲ್ಲಾ ಆಲ್ಟಿಸ್ ಜಿ, ಜಿಎಲ್, ವಿಎಲ್, ಜೆ, ಡಿ-4 ಡಿ ಜೆ, ಡಿ-4 ಡಿ ಜಿ, ಡಿ-4 ಡಿ ಜಿಎಲ್ ಮುಂತಾದ ಆವೃತ್ತಿಗಳಲ್ಲಿ ಕರೊಲ್ಲಾ ದೊರಕುತ್ತಿದೆ. ಟೊಯೊಟಾ ಕರೊಲ್ಲಾ 1.8 ಲೀಟರಿನ ಡಿಒಎಚ್ ಸಿ 16 ಕವಾಟದ 4 ಸಿಲಿಂಡರಿನ ವಿವಿಟಿ-ಐ ಎಂಜಿನ್ ಹೊಂದಿದೆ. ಇದು ಆರು ಸಾವಿರ ಆರ್ಪಿಎಂಗೆ 132 ಅಶ್ವಶಕ್ತಿ ನೀಡುತ್ತದೆ.

More from DriveSpark

Article Published On: Wednesday, November 2, 2011, 14:36 [IST]
English summary
Azim Premji, Wipro limited chairman owned Toyota Corolla and an ancient Ford Escort. Toyota Corolla is a smart Car. Read here Toyota Corolla Variants and Bangalore Ex-showroom Price, Engine, Mileage etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+