ಸುನಿಲ್ ಮಿತ್ತಲ್ ಗೆ ದುಬಾರಿ ಕಾರುಗಳೇ ಬೇಕಂತೆ!

Sunil Bharti Mittal Cars
ಸುನಿಲ್ ಭಾರ್ತಿ ಮಿತ್ತಲ್ ಅಂದ್ರೆ ದೇಶದ ದೂರಸಂಪರ್ಕ ಕ್ಷೇತ್ರದ ದೊರೆ ಎನ್ನಬಹುದು. ಇವರು ಭಾರ್ತಿ ಎಂಟರ್ ಪ್ರೈಸಸ್ ಗ್ರೂಪಿನ ಸಿಇಒ. ದೂರಸಂಪರ್ಕ ಕ್ಷೇತ್ರದಲ್ಲಿ ಏಷ್ಯಾದಲ್ಲಿಯೇ ಅತ್ಯುತ್ತಮ ಸಿಇಒ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರಕಿವೆ.

ಸುನಿಲ್ ಭಾರ್ತಿ ಮಿತ್ತಲ್ ಗ್ಯಾರೇಜಿನಲ್ಲಿ ದುಬಾರಿ ಕಾರುಗಳ ಸಂಗ್ರಹವೇ ಇದೆ. ಅದರಲ್ಲಿ ಹೆಚ್ಚು ದುಬಾರಿಯಾಗಿರುವ ಕಾರೆಂದರೆ ಮರ್ಸಿಡಿಸ್ ಬೆಂಝ್ ಎಸ್-500 ಕಾರು. ಅಂದಹಾಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಯಾಣಕ್ಕೆ ಇರುವುದು ಮರ್ಸಿಡಿಸ್ ಬೆಂಝ್ ಎಸ್-600 ಕಾರು.

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಎಸ್ 500 ಕಾರು: ಇದಕ್ಕೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 1 ಕೋಟಿ ರು. ಆಸುಪಾಸಿನಲ್ಲಿದೆ. ಇದಕ್ಕೆ ರಸ್ತೆಗಿಳಿದ/ಆನ್ ರೋಡ್ ದರ(ಪದಕೋಶ ನೋಡಿ) 1.21 ಕೋಟಿ ರುಪಾಯಿ. ಈ ಕಾರು ಪ್ರತಿಲೀಟರ್ ಗೆ ಹೆದ್ದಾರಿಯಲ್ಲಿ 12 ಕಿ.ಮೀ. ಮತ್ತು ನಗರ ರಸ್ತೆಗಳಲ್ಲಿ 7 ಕಿ.ಮೀ. ಮೈಲೇಜ್ ನೀಡುತ್ತದೆ.

ವಿಪ್ರೊ ಸಿಇಒ ಅಜೀಂ ಪ್ರೇಮ್ ಜಿ ಬಳಿ ಯಾವ ಕಾರಿದೆ? ಮುಂದಿನ ಪುಟ ನೋಡಿ

More from DriveSpark

Article Published On: Wednesday, November 2, 2011, 16:08 [IST]
English summary
Sunil Bharti Mittal chairman and Group CEO of Bharti Enterprises. Sunil Mittal has a huge collection of costly cars in his garage. He owned luxury car Mercedes-Benz S-500. Just read Benz S class car review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+