ಜನರಲ್ ಮೋಟರ್ಸ್ ಅಕ್ಟೋಬರ್ ಮಾರಾಟ ಹೆಚ್ಚಳ

GM India October 2011 Sales Gain Slightly
ಜನರಲ್ ಮೋಟರ್ಸ್ ಇಂಡಿಯಾ ಅಕ್ಟೋಬರ್ ವಾಹನ ಮಾರಾಟ ಏರಿಕೆ ಕಂಡಿದೆ. ಷೆವರ್ಲೆ ಬೀಟ್ ಡೀಸೆಲ್ ಕಾರಿನ ನೆರವಿನಿಂದ ಕಂಪನಿಯು ಅಕ್ಟೋಬರ್ ನಲ್ಲಿ ಒಟ್ಟಾರೆ 10,062 ಕಾರು ಮಾರಾಟ ಮಾಡಿದೆ. ಕಂಪನಿಯು ಸೆಪ್ಟಂಬರ್ ತಿಂಗಳಿನಲ್ಲಿ 10,051 ಕಾರು ಮಾರಾಟ ಮಾಡಿತ್ತು.

ಕಂಪನಿಯು ಒಟ್ಟಾರೆ ಕಾರು ಮಾರಾಟದಲ್ಲಿ ಷೆವರ್ಲೆ ಬೀಟ್ ಗೆ ಅಗ್ರಸ್ಥಾನ. ಅಂದ್ರೆ ಅಕ್ಟೋಬರ್ ತಿಂಗಳಲ್ಲಿ ಸುಮಾರು 5,328 ಬೀಟ್ ಕಾರುಗಳು ಮಾರಾಟವಾಗಿವೆ. ಇದೇ ಸಮಯದಲ್ಲಿ 1,797 ಯುನಿಟ್ ಸಣ್ಣ ಕಾರು ಷೆವರ್ಲೆ ಸ್ಪಾರ್ಕ್ ಮಾರಾಟವಾಗಿದೆ.

ಜನರಲ್ ಮೋಟರ್ಸ್ ಇಂಡಿಯಾ ಕಳೆದ ತಿಂಗಳು 732 ಯುನಿಟ್ ಕ್ರೂಜ್ ಐಷಾರಾಮಿ ಸೆಡಾನ್ ಕಾರು ಕೂಡ ಮಾರಾಟ ಮಾಡಿದೆ. ಜನರಲ್ ಮೋಟರ್ಸ್ ಕಂಪನಿಯ ಮಲ್ಟಿ ಪರ್ಪೊಸ್ ವೆಹಿಕಲ್(ಸೂಕ್ತ ಪದ ನೀಡಿ) ಟವೆರಾ 1,687 ಯುನಿಟ್ ಮಾರಾಟಗೊಂಡಿದೆ. 100 ಕ್ಯಾಪ್ಟಿವಾ ಕಾರುಗಳು ಮಾರಾಟಗೊಂಡಿದೆ.

More from DriveSpark

Article Published On: Wednesday, November 2, 2011, 11:07 [IST]
English summary
General Motors India has posted a marginal increase in its October sales mainly aided by the increased sales of the diesel Beat. The company in its statement has stated it sold 10,062 units after selling 10,051 cars in September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+