ಇಮ್ರಾನ್ ಖಾನ್: 2 ನಲ್ಲೆಯರ ಜೊತೆ ಸರಸ

Bollywood star Imran Khan Car Craze
ಬಾಲಿವುಡ್ ನಟ ಇಮ್ರಾನ್ ಖಾನ್ ಬಿಎಂಡಬ್ಲ್ಯು ಲಿಮೊಶಿನ್ ಮತ್ತು ಪೋರ್ಷ್ ಕಯೆನೆ ಕಾರಿನ ಮಾಲಿಕ. ಇವೆರಡು ಕಾರುಗಳು ಆತನ ಹಾರ್ಸ್ ಪವರ್ ಪ್ರೇಯಸಿಯರು. ಈ ವಿಷ್ಯ ಆತನ ಗೆಳತಿ ಅವಂತಿಕಾಳಿಗೂ ಗೊತ್ತಿದೆ.

ಇದರಲ್ಲಿ ಅಲ್ಟಿಮೇಟ್ ಐಷಾರಾಮಿ ಸಲೂನ್ ಕಾರು ಬಿಎಂಡಬ್ಲ್ಯು 6 ಸೀರಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದು ಆತನ ಅಂಕಲ್ ಅಮೀರ್ ಖಾನ್. ಇಮ್ರಾನ್ ಮೊದಲ ಚಲನಚಿತ್ರ ಜಾನೆ ತು ಯ ಜಾನೆ ನಾ ಸಿನಿಮಾ ಯಶಸ್ವಿಯಾದ ಸಂತೋಷದಲ್ಲಿ ಅಮೀರ್ ಈ ಕಾರು ಗಿಫ್ಟ್ ನೀಡಿದ್ದರಂತೆ.

ಬಿಎಂಡಬ್ಲ್ಯು ಬಿಳಿ ಬಣ್ಣದ ಕಾರು ಆತನ ಜೊತೆಗಿದೆ. ಇದು 6 ಸೀರಿಸ್ ಕಾರಾಗಿದ್ದು ವಿ8 4.4 ಲೀಟರಿನ ಟ್ವಿನ್ ಟರ್ಬೊ ಚಾರ್ಜ್ ಡ್ ಎಂಜಿನ್ ಹೊಂದಿದೆ. ಇದು ಅತ್ಯಧಿಕ ಹಾರ್ಸ್ ಪವರಿನ ಕಾರು. ಇಮ್ರಾನ್ ಜೊತೆಯಲ್ಲಿರುವ ಇನ್ನೊಂದು ಕಾರು ಪೊರ್ಷ್ ಕಯೆನೆ. ಇದು 4.8 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ.

ಇಮ್ರಾನ್ ಖಾನ್ ಕೂಡ ಕಾರು ಉಡುಗೊರೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಪ್ರೇಯಸಿ ಅವಂತಿಕಾ ಮಲ್ಲಿಕ್ ನಿಶ್ಚಿತಾರ್ಥಕ್ಕೆ ಆಕೆಗೆ ಫೋಕ್ಸ್ ವ್ಯಾಗನ್ ಬೀಟಲ್ ಕಾರನ್ನು ಇಮ್ರಾನ್ ಉಡುಗೊರೆಯಾಗಿ ನೀಡಿದ್ದ.

More from DriveSpark

Article Published On: Monday, November 21, 2011, 12:37 [IST]
English summary
Celebrity cars: Bollywood star Imran Khan Loves Luxury cars. He proud owner of BMW 6 Series and Porsche Cayenne cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+