ಜಯನಗರ -ನೈಸ್ ರೋಡ್: ಸನ್ನಿ ಟೆಸ್ಟ್ ಡ್ರೈವ್

By: * ಪ್ರವೀಣ ಚಂದ್ರ
<ul id="pagination-digg"><li class="next"><a href="/four-wheelers/2011/nissan-sunny-test-drive-bangalore-city-road-aid0134.html">Next »</a></li></ul>
To Follow DriveSpark On Facebook, Click The Like Button
ಯಾಕೋ ಗೊತ್ತಿಲ್ಲ. ಕೆಲವು ವಿಷಯಗಳು ಮೊದಲ ನೋಟಕ್ಕೆ ಇಷ್ಟವಾಗಿ ಬಿಡುತ್ತವೆ. ಮೊದಲ ನೋಟಕ್ಕೆ ಇಷ್ಟವಾಗದ ವಸ್ತು ಜಪ್ಪಯ್ಯ ಅಂದರೂ ಮತ್ತೆ ಇಷ್ಟವಾಗುವುದು ಕಷ್ಟ. ನಮ್ಮ ರೆಸ್ಯೂಂ ನೋಡದೆನೇ ನಮ್ಮ ವ್ಯಕ್ತಿತ್ವ ಅಳೆದುಬಿಡುವ ಬಾಸ್. ಮೊದಲ ನೋಟಕ್ಕೆ ಇಷ್ಟಪಡುವ ಹುಡುಗ/ಹುಡುಗಿ...

ಎಲ್ಲರಿಗೂ ಮೊದಲ ನೋಟಕ್ಕೆ ಇಷ್ಟವಾಗಿಬಿಟ್ಟಿತ್ತು. ಈಗಾಗಲೇ ಸ್ಕೋಡಾ ರಾಪಿಡ್ ಕಾರು ಬುಕ್ಕಿಂಗ್ ಮಾಡಿದವರೊಬ್ಬರಂತು "ಈ ಕಾರನ್ನು ಮೊದಲೇ ನೋಡುತ್ತಿದ್ದರೆ ನಾನು ಇದನ್ನೇ ಬುಕ್ಕಿಂಗ್ ಮಾಡುತ್ತಿದ್ದೆ" ಅಂದರು. ಫಸ್ಟ್ ಇಂಪ್ರೆಷನ್ ವಿಷ್ಯದಲ್ಲಿ ಅದು ಎಲ್ಲರನ್ನು ಸೆಳೆದುಬಿಟ್ಟಿತ್ತು.

ಅದು ನಿಸ್ಸಾನ್ ಸನ್ನಿ ಎಕ್ಸ್ ವಿ ಆವೃತ್ತಿ. ನಿಸ್ಸಾನ್ ಕಂಪನಿಯ ಹತ್ತನೇ ತಲೆಮಾರಿನ ಸನ್ನಿ ಟಾಪ್ ಎಂಡ್ ಆವೃತ್ತಿ. ಫಸ್ಟ್ ಡ್ರೈವ್ ಗಾಗಿ ಚೆನ್ನೈನಿಂದ ನಮ್ಮ ಬೆಂಗಳೂರು ಕಚೇರಿಗೆ ಬಂದಿತ್ತು. ನಮ್ಮ ಪಾರ್ಕಿಂಗ್ ಗೆರೆ ದಾಟಿ ಮುಂದೆ ಬಂದು ನಿಂತ ಅದರ ಗಾತ್ರ ನೋಡಿದಾಗ ನಿಜಕ್ಕೂ ಇದು ಕಾರಲ್ಲ. ಕಾ....ರ್ ಅನಿಸಿದ್ದು ಸುಳ್ಳಲ್ಲ.

ಮುಂದೆ ಏನಾಯ್ತು? next ಪುಟ ನೋಡಿ

<ul id="pagination-digg"><li class="next"><a href="/four-wheelers/2011/nissan-sunny-test-drive-bangalore-city-road-aid0134.html">Next »</a></li></ul>
English summary
Nissan Sunny: We (Team Drivespark) test drive sunny from Bangalore to NICE road. Ride experience, Exteriors, Interiors, New Features, Performance, Price. Read Nissan sunny Test Drive.
Story first published: Thursday, December 1, 2011, 16:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark