ಬೆಂಗಳೂರು ಸಿಟಿ ರಸ್ತೆಯಲ್ಲಿ ಸನ್ನಿ ಟೆಸ್ಟ್ ಡ್ರೈವ್

ಟೀಮ್ ಡಿಎಸ್ ಪಿ ಅಥವಾ ಡ್ರೈವ್ ಸ್ಪಾರ್ಕ್ ತಂಡದಲ್ಲಿದ್ದದ್ದು ಒಟ್ಟು ಆರು ಜನರು. ಆರು ಜನರು ಈ ಕಾರಿನಲ್ಲಿ ಪ್ರಯಾಣಿಸುವುದು ಕಷ್ಟ ಎಂದು ಗೊತ್ತಿದ್ದರಿಂದ ಇಬ್ಬರು ಬೈಕ್ ನಲ್ಲಿ ಪ್ರಯಾಣಿಸಿದೆವು. ಖೋಖೋ ಆಡುವಂತೆ ಒಬ್ಬೊಬ್ಬರು ಡ್ರೈವ್ ಮಾಡುತ್ತ, ಮತ್ತೊಬ್ಬರು ಬೈಕಿಗೆ ಶಿಫ್ಟ್ ಆಗುತ್ತ ಫಸ್ಟ್ ಡ್ರೈವ್ ಮಾಡಿದ್ದೇವು.
ತಂಡದಲ್ಲಿ ಯಾರೆಲ್ಲ ಇದ್ದರೆಂದು ಕೇಳುತ್ತಿದ್ದೀರಾ. ಕನ್ನಡ ಡ್ರೈವ್ ಸ್ಪಾರ್ಕಿನಿಂದ ಪ್ರವೀಣ ಚಂದ್ರ ಅಂದ್ರೆ ನಾನು. ಚಿಂತಾಮಣಿಯ ಚೇತನ್, ಆಂಧ್ರ ಪ್ರದೇಶದ ರವಿಶಂಕರ್, ಉತ್ತರಪ್ರದೇಶ ಗೋರಕ್ ಪುರದ ಅಶ್ವಿನಿ ಕುಮಾರ್, ತಮಿಳುನಾಡಿನ ಶರವಣ, ಕೇರಳದ ಸಂದೀಪ್ ಮತ್ತು ಶಿರಿಲ್. ಮುಂದಿನ ಪುಟದಲ್ಲಿದೆ- ಜಯನಗರದಿಂದ ನೈಸ್ ರಸ್ತೆವರೆಗೆ ಸನ್ನಿ ಸವಾರಿ


Click it and Unblock the Notifications








