ನ್ಯಾನೊ ಉತ್ಪಾದನೆಗೆ ಟಾಟಾ ಕತ್ತರಿ ಪ್ರಯೋಗ

Tata Motors Cuts Nano Production By Half
ಇತ್ತೀಚೆಗೆ ಟಾಟಾ ಮೋಟರ್ಸ್ 2012 ನೂತನ ನ್ಯಾನೊ ಕಾರನ್ನು ಪರಿಚಯಿಸಿತ್ತು. ಆದರೆ ಕಂಪನಿಯ ನ್ಯಾನೊ ಕಾರು ಮಾರಾಟ ಮುನ್ನೋಟ ಮತ್ತು ಹಿನ್ನೋಟ ಯಾಕೋ ಆಶಾದಾಯಕವಾಗಿಲ್ಲ. ಇದೀಗ ಕಂಪನಿಯು ಘಟಕದ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕಿಂತ ಅರ್ಧದಷ್ಟು ಮಾತ್ರ ಉತ್ಪಾದನೆ ಕೈಗೊಳ್ಳುತ್ತಿದೆ.

ಗುಜರಾತಿನ ಸನಂದ್ ನಲ್ಲಿರುವ ಟಾಟಾ ನ್ಯಾನೊ ಉತ್ಪಾದನಾ ಘಟಕವು ಪ್ರತಿವರ್ಷ 2.5 ನ್ಯಾನೊ ಕಾರು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದರೆ ಕಂಪನಿ ಇಲ್ಲಿ ಪ್ರತಿತಿಂಗಳು ಕೇವಲ 10 ಸಾವಿರ ನ್ಯಾನೊ ಕಾರುಗಳನ್ನು ಉತ್ಪಾದಿಸುತ್ತಿದೆ. ಅಂದರೆ ವರ್ಷಕ್ಕೆ ಕೇವಲ 1.2 ಲಕ್ಷ ಯುನಿಟ್ ಉತ್ಪಾದಿಸುತ್ತಿದೆ.

ಇತ್ತೀಚೆಗೆ ನ್ಯಾನೊ ಮಾರಾಟ ಇಳಿಕೆ ಕಾಣುತ್ತಿರುವುದು ಈ ಉತ್ಪಾದನೆ ಹಿನ್ನಡೆಗೆ ಕಾರಣ. ಕಂಪನಿಯು ಇತ್ತೀಚೆಗೆ ಹೊರತಂದ ನೂತನ ನ್ಯಾನೊ ಕಾರು ಬಹುಜನರ ಮೆಚ್ಚುಗೆಗೆ ಪಾತ್ರವಾಗುವಲ್ಲಿ ಯಶಸ್ವಿಯಾಗಿದೆ. ನ್ಯಾನೊಗಾಗಿ ಕಂಪನಿ ಮಾಡಿರುವ ಸನಂದ್ ಘಟಕದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಓದಿ: ಹೊಸ ನ್ಯಾನೊ ಗಾನಾ ಬಜಾನ

More from DriveSpark

Article Published On: Thursday, November 24, 2011, 15:17 [IST]
English summary
Tata Motors might appear to be on a high after launching the new 2012 Tata Nano but the sales scenario does not seem to be very great. The Indian carmaker has in fact producing just 50 per cent of the total plant cappacity so far.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+