ಮಾರುತಿ ಸುಜುಕಿ ಆಲ್ಟೋ 800 ಬುಕ್ಕಿಂಗ್ ಆರಂಭ

Posted By:

ಮಾರುತಿ ಸುಜುಕಿ ಸಂಸ್ಥೆಯ ಬಹುನಿರೀಕ್ಷಿತ ಸಣ್ಣ ಕಾರು ಆಲ್ಟೊ 800 ಬುಕ್ಕಿಂಗ್ ಆರಂಭಗೊಂಡಿದೆ. ಗ್ರಾಹಕರ ಆಸಕ್ತಿ ಕೆರಳಿಸಿರುವ ಆಲ್ಟೊ800 ಕಾರು ಅಕ್ಟೋಬರ್ 16 ರಸ್ತೆಗಿಳಿಯಲಿದೆ. ಇದಕ್ಕೂ ಮುನ್ನ ಆಲ್ಟೊ 800 ಬುಕ್ಕಿಂಗ್ ಆನ್ ಲೈನ್ ನಲ್ಲಿ ಲಭ್ಯವಿದ್ದು, ಗ್ರಾಹಕರು http://www.marutisuzukialto800.com. ವೆಬ್ ತಾಣ ನೋಡಬಹುದು.

ಡ್ರೈವ್ಸ್ ಪಾರ್ಕ್ ತಂಡ ಈ ಹಿಂದೆ ತನ್ನ ಓದುಗರಿಗೆ ಆಲ್ಟೊ 800 ಬಗ್ಗೆ ವಿವರಣೆ ನೀಡಿದಂತೆ, ಕಾರಿನ ಒಳ ಭಾಗ ಹಾಗೂ ಹೊರಭಾಗದ ಚಿತ್ರಗಳು ಷೋ ರೂಮ್ ನಿಂದ ನೇರವಾಗಿ ನಿಮ್ಮ ಪರದೆಯ ಮೇಲೆ ಲಭ್ಯವಿದೆ.

ಅಲ್ಟೊ 800 ಬುಕ್ಕಿಂಗ್ ಮೊತ್ತ 5,000 ರು ಇದೆ. ಅಲ್ಲದೆ, ಬುಕ್ಕಿಂಗ್ ರದ್ದು ಮಾಡುವ ಗ್ರಾಹಕರಿಗೆ ಪೂರ್ಣ ಮೊತ್ತವನ್ನು ವಾಪಸ್ ನೀಡುವುದಾಗಿ ಮಾರುತಿ ಸುಜುಕಿ ಸಂಸ್ಥೆ ಹೇಳಿದೆ.

ಬುಕ್ಕಿಂಗ್ ಮಾಡುವ ಮುನ್ನ ಅಲ್ಟೊ 800 ನ ಚಿತ್ರ ವಿಶೇಷವಾಗಿ ನಮ್ಮ ಓದುಗರಿಗೆ ಇಲ್ಲಿದೆ:

To Follow DriveSpark On Facebook, Click The Like Button
ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು : Image from Team BHP

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800ನಲ್ಲಿ ಏರ್ ಬ್ಯಾಗ್ ಸೌಲಭ್ಯವಿದೆ. ಎಂಟ್ರಿ ಲೆವಲ್ ಕಾರಿಗೆ ಈ ಸೌಲಭ್ಯ ನೀಡಿರುವುದು ಇದೇ ಮೊದಲು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಮುಂಬದಿ ಚಿತ್ರ ಪಾರ್ಶ್ವನೋಟ

ಅಲ್ಟೊ 800

ಅಲ್ಟೊ 800

ಅಲ್ಟೊ 800 ಹಿಂಬದಿ ಚಿತ್ರ. ಅಲ್ಟೊ CNG ಇಂಧನದ ಜೊತೆ ಕೂಡಾ ಸಿಗುತ್ತಿದೆ ಎಂಬುದು ನೆನಪಿರಲಿ

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

CarblogIndia ಹೊರ ಹಾಕಿರುವ ಇನ್ನಷ್ಟು ಅಲ್ಟೊ 800 ಚಿತ್ರಗಳು ಮುಂಬದಿಯ ಡ್ಯಾಶ್ ಬೋರ್ಡ್

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಫ್ರಂಟ್ ಕ್ಯಾಬಿನ್ ಡುಯಲ್ ಟೋನ್ ಒಳಭಾಗದ ಚಿತ್ರ

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಗೇರ್ ಲಿವರ್ ಹತ್ತಿರದ ಚಿತ್ರ

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಒಳಭಾಗದ ಚಿತ್ರಗಳು

ಅಲ್ಟೊ 800 ಬಾಗಿಲ ಚಿತ್ರ ಇನ್ನಷ್ಟು ಹತ್ತಿರದಿಂದ ನೋಡಿ

English summary
Maruti Suzuki has opened the bookings of its soon to be launched small car Alto 800. The Alto 800 is expected to be launched on October 16th and the latest small car from Maruti Suzuki has created quite a buzz among car buyers. You can book the Alto 800 online
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark