ಅಭಿಮಾನಿಗಳನ್ನು ಗಳಿಸುವಲ್ಲಿ ದಾಖಲೆ ಮಾಡಿದ್ಯಾರು?
ಕಾರು ಕಂಪನಿಗಳು
ನಿಸ್ಸಾನ್ ಇಂಡಿಯಾ: 5,21,496 ಅಭಿಮಾನಿಗಳು
ಹ್ಯುಂಡೈ ಮೋಟರ್ಸ್ ಇಂಡಿಯಾ: 3,07,667
ಫೋರ್ಡ್ ಇಂಡಿಯಾ : 44,255
ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ: 82,079
ಟೊಯೊಟಾ ಕಿರ್ಲೊಸ್ಕರ್: 43,512
ಮಹೀಂದ್ರ ರೇವಾ: 10,694
ರೆನಾಲ್ಟ್ ಇಂಡಿಯಾ: 89,340
ಮಿನಿ ಇಂಡಿಯಾ: 88,232
ಬಿಎಂಡಬ್ಲ್ಯು ಇಂಡಿಯಾ: 3,51,617
ಮರ್ಸಿಡಿಸ್ ಬೆಂಝ್ ಇಂಡಿಯಾ: 3,09,879
ಫೋಕ್ಸ್ ವ್ಯಾಗನ್ ಇಂಡಿಯಾ: 65,330
ಸ್ಕೋಡಾ ಇಂಡಿಯಾ: 2,48,341
ಫಿಯೆಟ್ ಇಂಡಿಯಾ: 4,454
ಫೆರಾರಿ: 7,415,869
ಪೋರ್ಷ್: 3,264,832
ರೋಲ್ಸ್ ರಾಯ್ಸ್: 352,342
ಬೆಂಟ್ಲಿ ಮೋಟರ್ಸ್: 199,138
ಕೇವಲ ಕಾರು ಕಂಪನಿಗಳಿಗೆ ಮಾತ್ರವಲ್ಲ. ಕಾರು ಕಂಪನಿಗಳು ತಮ್ಮ ಜನಪ್ರಿಯ ಕಾರುಗಳಿಗೂ ಫೇಸ್ಬುಕ್ ಪುಟಗಳನ್ನು ತೆರೆದಿವೆ. ಇಲ್ಲಿ ಕೆಲವೊಮ್ಮೆ ಕಾರು ಕಂಪನಿಗಳನ್ನು ಮೀರಿಸುವಷ್ಟು ಅಭಿಮಾನಿಗಳು ಕಾಣಸಿಗುತ್ತಾರೆ.
ಕಾರುಗಳು
ಮಾರುತಿ ಸ್ವಿಫ್ಟ್: 2,36,927 ಅಭಿಮಾನಿಗಳು
ಸ್ವಿಫ್ಟ್ ಡಿಜೈರ್: 2,27,707
ಸ್ವಿಫ್ಟ್ ರಿಟ್ಜ್: 1,019,150
ಮಾರುತಿ ಆಲ್ಟೊ: 4 ಲಕ್ಷಕ್ಕಿಂತ ಹೆಚ್ಚು
ಮಾರುತಿ ಝೆನ್ ಎಸ್ಟಿಲೊ: 84,604
ಟಾಟಾ ನ್ಯಾನೊ: 505,240
ಮಹೀಂದ್ರ ಸ್ಕಾರ್ಪಿಯೊ: 9,88,156
ಮಹೀಂದ್ರ ಕ್ಷೈಲೊ: 5,73,348
ಮಹೀಂದ್ರ ಎಕ್ಸ್ ಯುವಿ5ಒಒ: 3,13,831
ಮಹೀಂದ್ರ ಥಾರ್: 4,15,992
ಹೋಂಡಾ ಜಾಝ್: 41,396
ಹೋಂಡಾ ಸಿಟಿ: 16,906
ಹೋಂಡಾ ಸಿವಿಕ್: 646,616
ಷೆವರ್ಲೆ ಬೀಟ್: 5,828
ಫೋರ್ಡ್ ಫಿಯೆಸ್ಟಾ: 2,22,920
ಫೋರ್ಡ್ ಫಿಗೊ: 1,67,899
ನಿಸ್ಸಾನ್ ಸನ್ನಿ: 5,198
ನಿಸ್ಸಾನ್ ಮೈಕ್ರಾ: 16,744
ಕಾರು ಕಂಪನಿಗಳು ಫೇಸ್ಬುಕ್ ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಪಡಿಸಲು ಹೆಚ್ಚು ಒತ್ತು ನೀಡುತ್ತಿವೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಣತರನ್ನು ನೇಮಕಮಾಡಿಕೊಳ್ಳುತ್ತಿವೆ. ಡ್ರೈವ್ ಸ್ಪಾರ್ಕ್ ಫೇಸ್ಬುಕ್ ತಾಣಕ್ಕೆ ಸೇರಿ ತಾಜಾ ವಾಹನ ಮಾಹಿತಿಗಳನ್ನು ಪಡೆಯಿರಿ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications
