ಹಬ್ಬದ ವೇಳೆಗೆ ಹೊಸ ಪುಂಟೊ, ಲೀನಿಯಾ ಆಗಮನ

By Praveen

Fiat linea
ಈಗಾಗಲೇ ಫಿಯೆಟ್ ಇಂಡಿಯಾ ಕಂಪನಿಯು 2012ರ ಲೀನಿಯಾ ಮತ್ತು ಗ್ರಾಂಡೆ ಪುಂಟೊ ಆವೃತ್ತಿಗಳನ್ನು ಪರಿಚಯಿಸಿಯಾಗಿದೆ. ಇನ್ಮುಂದೆ ಕಂಪನಿಯು ಇವೆರಡು ಕಾರುಗಳ ವಿಶೇಷ ಅಡಿಷನ್ ಆವೃತ್ತಿಗಳನ್ನು ಪರಿಚಯಿಸಲಿದೆ ಎಂದು ಟೀಮ್ ಬಿಎಚ್ಪಿ ಸ್ನೇಹಿತರು ವರದಿ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಕಂಪನಿಯು ಪುಂಟೊ ಕಾರಿನ ಸ್ಪೋರ್ಟ್ಸ್ ಆವೃತ್ತಿಯನ್ನೂ ಪರಿಚಯಿಸಿತ್ತು. ಒಟ್ಟಾರೆ ಪುಂಟೊ, ಲೀನಿಯಾ ಕಾರಿನ ಹಲವು ಬಗೆಯ ಆವೃತ್ತಿಗಳನ್ನು ಕಂಪನಿಯು ಪರಿಚಯಿಸಿಯಾಗಿದೆ. ಇದೀಗ ಹಬ್ಬದ ವೇಳೆಗೆ ಕಂಪನಿಯು ವಿಶೇಷ ಅಡಿಷನ್ ಪುಂಟೊ ಮತ್ತು ಲೀನಿಯಾ ಕಾರನ್ನು ಪರಿಚಯಿಸಲಿದೆ.

ನೂತನ ಆವೃತ್ತಿಗಳಿಗೆ ಅಬ್ಸಲ್ಯೂಟ್ ಅಡಿಷನ್ ಎಂದು ಹೆಸರಿಡಲಿದೆಯಂತೆ. ಈ ಆವೃತ್ತಿಗಳಿಗೆ ಕಂಪನಿಯು ಇನ್ನಷ್ಟು ಹೊಸ ಫೀಚರುಗಳನ್ನು ಜೋಡಿಸಲಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಆವೃತ್ತಿಗಳಲ್ಲಿರುವ ಹೊಸ ಫೀಚರುಗಳು ಈ ಕೆಳಗಿನಂತೆ ಇರಲಿವೆ.

ಸ್ಯಾಟಲೆಟ್ ನ್ಯಾವಿಗೇಷನ್, ಮಡ್ ಫ್ಲಾಪ್ಸ್, ಕಾರ್ಪೆಟ್ಸ್, ಡೋರ್ ಸಿಲ್ಲ್ಸ್, ಅಬ್ಸಲ್ಯೂಟ್ ವಿನ್ಯಾಸದ ಸೀಟು ಕವರುಗಳು ನೂತನ ಲೀನಿಯಾ ಮತ್ತು ಪುಂಟೊ ಆವೃತ್ತಿಗಳಲ್ಲಿ ಇರಲಿದೆ. ಹಬ್ಬದ ಸಮಯಕ್ಕೆ ಬರುವ ಹತ್ತು ಕಾರುಗಳು ಯಾವುದೆಂದು ಗೊತ್ತೆ?

More from DriveSpark

Article Published On: Monday, September 10, 2012, 10:50 [IST]
English summary
Fiat India planning to launch new linea and punto absolute special editions. These special editions will launch on festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+