ಹೊಸ ಫಿಯೆಟ್ ಲಿನಿಯಾ, ಪುಂಟೊ ಬಂತು ನೋಡಿ

Fiat unveils new Linea and Punto Versions
2012ರ ನೂತನ ಲಿನಿಯಾ ಮತ್ತು ಪುಂಟೊ ಕಾರುಗಳನ್ನು ಹೈದರಾಬಾದಿನಲ್ಲಿ ಫಿಯೆಟ್ ಇಂಡಿಯಾ ಅನಾವರಣ ಮಾಡಿದೆ. ಡೀಸೆಲ್ ಕಾರುಗಳಿಗೆ ಬೇಡಿಕೆ ಏರಿಕೆ ಕಾಣುವ ಕುರಿತು ಟಾಟಾ ಮೋಟರ್ಸ್ ಭರವಸೆ ವ್ಯಕ್ತಪಡಿಸಿದೆ. ಫಿಯೆಟ್ ಕಾರುಗಳು ಒಟ್ಟಾರೆ ಮಾರಾಟ ಹೆಚ್ಚಳಕ್ಕೆ ನೆರವಾಗುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಕಂಪನಿಯು ಹೊರತಂದಿರುವ ನೂತನ ಲಿನಿಯಾ ಮತ್ತು ಪುಂಟೊ ಡೀಸೆಲ್ ಕಾರು ಆವೃತ್ತಿಗಳು ಹಲವು ನೂತನ ಫೀಚರುಗಳನ್ನು ಹೊಂದಿದೆ. ಇದು ಹೊಂದಾಣಿಕೆ ಮಾಡಬಹುದಾದ ಸೀಟುಗಳನ್ನು, ಹೊಸ ಬಣ್ಣದ ಇಂಟಿರಿಯರ್, ಪವರ್ ವಿಂಡೋಸ್ ಫೀಚರುಗಳನ್ನು ಹೊಂದಿದೆ.

2012ರ ನೂತನ ಲಿನಿಯಾ ಕಾರು ದರ 6.92 ಲಕ್ಷ ರು.ನಿಂದ 9.32 ಲಕ್ಷ ರು.ವರೆಗಿದೆ. ಪುಂಟೊ ದರ ಸುಮಾರು 4.89 ಲಕ್ಷ ರು.ನಿಂದ 6.92 ಲಕ್ಷ ರು.ವರೆಗಿದೆ. ಈ ಕಾರಿನ ಗ್ರೌಂಡ್ ಕ್ಲೀಯರೆನ್ಸ್ ಹೆಚ್ಚಿಸುವ ಕಿಟ್ ಗೆ 13 ಸಾವಿರ ರು. ಹೆಚ್ಚು ನೀಡಬೇಕು(ಕಾರ್ಮಿಕರ ಶುಲ್ಕ ಸೇರಿದಂತೆ).

ಇಟಲಿಯ ಕಾರು ಕಂಪನಿ ಫಿಯೆಟ್ ಮತ್ತು ಟಾಟಾ ಮೋಟರ್ಸ್ ಜಂಟಿ ಉದ್ಯಮವಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾರುತಿ ಸುಜುಕಿ ಕಂಪನಿ ಕೂಡ ಫಿಯೆಟ್ ಜೊತೆ ಡೀಸೆಲ್ ಎಂಜಿನ್ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

More from DriveSpark

Article Published On: Wednesday, February 8, 2012, 16:10 [IST]
English summary
Fiat unveils new Linea and Punto versions in India. The new Linea price tag between Rs. 6.92 and Rs. 9.32 and New Punto costs between Rs. 4.89 and Rs. 6.92 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+