ಚಾಲಕನ ಹಂಗಿಲ್ಲದ ಗೂಗಲ್ ಕಾರಿಗೆ ಜೈಹೋ

ಭವಿಷ್ಯದಲ್ಲಿ ಆಗಮಿಸಲಿರುವ ಕಾರುಗಳೆಂದರೆ ಒಂದಿಷ್ಟು ಅಚ್ಚರಿ, ಕೌತುಕ ಇದ್ದೇ ಇರುತ್ತವೆ. ಹೊಸ ಕಾರು ಯಾವ ವಿನೂತನ ತಂತ್ರಜ್ಞಾನ ಹೊಂದಿರಬಹುದು? ಕಾರು ರಸ್ತೆಯಲ್ಲಿ ಮಾತ್ರ ಸಾಗಬಹುದೇ? ಗುಡ್ಡ ಬೆಟ್ಟದಲ್ಲೂ ಚಲಿಸಬಹುದೇ? ಅಥವಾ ಟೆರ್ರಾಫುಗಿಯಾ, ಪಾಲ್ ವಿ ಕಾರುಗಳಂತೆ ಆಕಾಶದಲ್ಲೂ ಹಕ್ಕಿಯಂತೆ ಹಾರಬಹುದೇ? ಇತ್ಯಾದಿ ನಿರೀಕ್ಷೆಗಳು ಎಲ್ಲರಿಗೂ ಇರಬಹುದು.

ಗೂಗಲ್ ಕಂಪನಿಯ ಸೆಲ್ಫ್ ಡ್ರೈವಿಂಗ್ ಕಾರು ಕೂಡ ಭವಿಷ್ಯದ ಅಚ್ಚರಿ. ಕಂಪನಿಯು ಸಾಮಾನ್ಯ ಟೊಯೊಟಾ ಪ್ರಯೂಸ್ ಕಾರಿಗೆ ಸ್ವಯಂಚಾಲೀತ ತಂತ್ರಜ್ಞಾನ ಅಳವಡಿಸಿ ಅಚ್ಚರಿ ಹುಟ್ಟಿಸಿತ್ತು. ಈ ಕಾರಲ್ಲಿ ರೊಟೆಟ್ ಆಗುವ ಕ್ಯಾಮರಾಗಳು, ಸೆನ್ಸಾರ್ ಇತ್ಯಾದಿ ತಂತ್ರಜ್ಞಾನಗಳನ್ನು ಅಳವಡಿಸಲಾಗಿತ್ತು.

ಹೆಸರೇ ಹೇಳುವಂತೆ ಗೂಗಲ್ ಕಾರಿಗೆ ಚಾಲಕ ಬೇಕಿಲ್ಲ. ಆತ ಡ್ರೈವರ್ ಸೀಟಿನಲ್ಲಿ ಕುಳಿತು ಪೇಪರ್ ಓದುತ್ತ, ಹಾಡು ಕೇಳುತ್ತ, ಇಂಟರ್ನೆಟ್ ಬ್ರೌಸ್ ಮಾಡುತ್ತ ಇರಬಹುದು. ಈ ಕಾರನ್ನು ಅಂಧರೂ ಡ್ರೈವ್ ಮಾಡಬಹುದು. ಕಂಪನಿಯ ಈ ಕಾನ್ಸೆಪ್ಟ್ ಕಾರು ಕೂಡ ಶೀಘ್ರದಲ್ಲಿ ರಸ್ತೆಗೆ ಆಗಮಿಸಲಿದೆ.

More from DriveSpark

Article Published On: Thursday, April 12, 2012, 12:51 [IST]
English summary
Future Cars: Google Self Driving car equipped with camera, sensors etc. This self driving car start and stop without a human driver. In future Blind man can drive Self Driving car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+