ಕಾರಲ್ಲಿ ದಾರಿ ತೋರಿಸಲು ಹೊಸ ಜಿಎಂ ಆಪ್

Posted By:
To Follow DriveSpark On Facebook, Click The Like Button
ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯು ನೂತನ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಪರಿಚಯಿಸಲಿದೆಯಂತೆ. ಗೊಗೊಲಿಂಕ್ ಹೆಸರಿನ ಈ ಸ್ಮಾರ್ಟ್ ಅಪ್ಲಿಕೇಷನ್ ದರ ಸುಮಾರು 2,500 ರು. ಇರುವ ನಿರೀಕ್ಷೆಯಿದೆ.

ಈ ಅಪ್ಲಿಕೇಷನ್ ಐಫೋನ್ ಅಥವಾ ಆಂಡ್ರಾಯ್ಡ್ ಸಿಸ್ಟಮ್‌ನಲ್ಲೂ ಕಾರ್ಯನಿರ್ವಹಿಸಲಿದೆ. ನೂತನ ಸಾಧನವು ಈ ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ. ಇದನ್ನು ಷೆವರ್ಲೆ ಕಂಪನಿಯು ಸ್ಪಾರ್ಕ್ ಮತ್ತು ಸೊನಿಕ್ ಕಾರುಗಳಿಗೆ ಜಿಎಂ ಅಳವಡಿಸಲಿದೆ.

ಈ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ನೆರವಿನಿಂದ ಕಾರಿನ ಡ್ಯಾಷ್ ಬೋರ್ಡ್ ಟಚ್ ಸ್ಕ್ರೀನ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇದರಲ್ಲಿ ಮ್ಯಾಪ್ ಇತ್ಯಾದಿ ನ್ಯಾವಿಗೇಷನ್ ಫೀಚರುಗಳಿರಲಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
General Motors India making new car navigation system. This new smartphone application named GogoLink, will be priced at about Rs 2,500.
Story first published: Saturday, March 31, 2012, 16:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark