ಹೋಂಡಾ 46 ಸಾವಿರ ಮಿನಿವ್ಯಾನ್ ಹಿಂಪಡೆತ

Honda recalled 46,000 Odyssey Minivans
ಸುಮಾರು 46 ಸಾವಿರಕ್ಕೂ ಹೆಚ್ಚು ಮಿನಿವ್ಯಾನ್ ಗಳನ್ನು ಅಮೆರಿಕದಲ್ಲಿ ಹಿಂಪಡೆಯಲು ಹೋಂಡಾ ನಿರ್ಧರಿಸಿದೆ. ಹಿಂಭಾಗದ ಡೋರ್ ನಲ್ಲಿ ಸಮಸ್ಯೆಯಿರುವುದರಿಂದ ಮತ್ತು ಡೋರ್ ಕಳಚಿ ಪ್ರಯಾಣಿಕರು ಕೆಳಗೆ ಬೀಳುವ ಅಪಾಯವಿರುವುದರಿಂದ ಈ ಬೃಹತ್ ಹಿಂಪಡೆತಕ್ಕೆ ಕಂಪನಿ ಮುಂದಾಗಿದೆ.

2008ರಿಂದ 2009ರವರೆಗೆ ಅಭಿವೃದ್ಧಿಪಡಿಸಿರುವ ಮಿನಿವ್ಯಾನ್ ಗಳನ್ನು ಮಾತ್ರ ಕಂಪನಿ ಹಿಂಪಡೆಯಲಿದೆ. ಡೋರ್ ಸಮಸ್ಯೆಯಿಂದ ಜನರು ಮಿನಿವ್ಯಾನಿನಿಂದ ಕೆಳಕ್ಕೆ ಬೀಳುವ ಅಪಾಯವಿರುವುದರಿಂದ ಸಮಸ್ಯೆಯಿರುವ ಮಿನಿವ್ಯಾನುಗಳನ್ನು ಹಿಂಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತವು ನಿರ್ದೇಶಿಸಿತ್ತು.

ಮಿನಿವ್ಯಾನ್ ಡೋರ್ ಸಮಸ್ಯೆಯಿಂದ ಎರಡು ಸಣ್ಣ ಘಟನೆಗಳು ನಡೆದಿದೆ. ಇದಕ್ಕೂ ಹಿಂದೆ ಅಂದರೆ 2009ರಲ್ಲಿ ಹೋಂಡಾ ಕಂಪನಿಯು 421 ಒಡೆಸ್ಸಿ ಮಾಡೆಲ್ ಗಳನ್ನು ಹಿಂಪಡೆದಿತ್ತು. 2005ರಲ್ಲೂ 22 ಸಾವಿರ ಕಂಪನಿಯ ಮಿನಿವ್ಯಾನ್ ಗಳನ್ನು ವಾಪಸ್ ಪಡೆಯಲಾಗಿತ್ತು.

More from DriveSpark

Article Published On: Friday, February 24, 2012, 14:59 [IST]
English summary
Honda recalled 46,000 Odyssey minivans in USA. Reason: faulty rear doors. Recall affected only the models made in 2008 and 2009.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+