ಮಾರುತಿ ಸುಜುಕಿ ನೂತನ ಸ್ವಿಫ್ಟ್ ಡಿಜೈರ್: ಎಷ್ಟಿದೆ ಕಲರ್?

ಪ್ರಪ್ರಥಮ ಬಾರಿಗೆ ಸೆಡಾನ್ ಕಾರು ಖರೀದಿಸುವ ಗ್ರಾಹಕರಿಗೆ ಇಷ್ಟವಾಗುವಂತಹ ಡಿಜೈರ್ ಕಾರು ಈ ವರ್ಷ ಆಗಮಿಸಿತ್ತು. ನೂತನ ಸ್ವಿಫ್ಟ್ ಗೆ ಹೋಲಿಸಿದರೆ ನೂತನ ಡಿಜೈರ್ ಇಂಟಿರಿಯರ್ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದೆ. ನೂತನ ಡಿಜೈರ್ ಪೆಟ್ರೋಲ್ ಆವೃತ್ತಿ ದೆಹಲಿ ಎಕ್ಸ್ ಶೋರೂಂ ದರ ಸುಮಾರು 4.79 ಲಕ್ಷ ರು. ಮತ್ತು ಡೀಸೆಲ್ ಡಿಜೈರ್ ದರ 5.80 ಲಕ್ಷ ರುಪಾಯಿ ಇದೆ.

ನೂತನ ಸ್ವಿಫ್ಟ್ ಡಿಜೈರ್ ಏಳು ಬಣ್ಣದ ಲೋಕ

* ಸಿಲ್ಕಿ ಸಿಲ್ವರ್ ಬಣ್ಣ
* ಪೆಸಿಫಿಕ್ ನೀಲಿ ಬಣ್ಣ
* ಮಿಡ್ ನೈಟ್ ಕಪ್ಪು ಬಣ್ಣ
* ತೆಳು ಬೂದು ಬಣ್ಣ
* ಸ್ಪಷ್ಟ ಕಂದು ಬಣ್ಣ
* ಕಡು ಕೆಂಪು ಬಣ್ಣ
* ಬಿಳಿ ಬಣ್ಣ

ಹೀಗೆ ಒಟ್ಟು ಏಳು ಬಣ್ಣಗಳಲ್ಲಿ ಡಿಜೈರ್ ದೊರಕುತ್ತದೆ. ಏಳು ಬಣ್ಣ ಸೇರಿ ಸ್ವಿಫ್ಟ್ ಡಿಜೈರ್ ಆಯ್ತು. ಏಳು ಬಣ್ಣದ ಡಿಜೈರ್ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಬಹುದು.

More from DriveSpark

Article Published On: Thursday, March 15, 2012, 10:40 [IST]
English summary
Maruti Suzuki New Swift Dzire 2012 Colors. Know all the available Colors of 2012 Maruti Swift Dzire. Just Clear here and chose your favorite colors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+