ಮೈಕ್ರೊ ಮಿನಿ ಸೂಪರ್ ಕಾರು- ಆಡಿ ಕ್ಯೂ7

Micro Mini Supercars Of The Future Audi Q7
ಸ್ಪೋರ್ಟ್ ಯುಟಿಲಿಟಿ ಕಾರುಗಳು ಗಾತ್ರದಲ್ಲಿ ಬೃಹತ್ ಆಗಿರುತ್ತವೆ. ಆಡಿ ಕಂಪನಿಯ ಕಾರುಗಳಂತು ದೈತ್ಯವಾಗಿರುತ್ತವೆ. ಎಸ್ ಯುವಿಗಳು ಸಾಕಷ್ಟು ಸ್ಥಳಾವಕಾಶ ಮತ್ತು ಆಲ್ ವೀಲ್ ಡ್ರೈವ್ ಸಾಮರ್ಥ್ಯ ಹೊಂದಿರುತ್ತವೆ.

ಆಡಿ ಕಂಪನಿಯ ಪ್ರೀಮಿಯಂ ಸ್ಪೋರ್ಟ್ ಯುಟಿಲಿಟಿ ಮಾರುಕಟ್ಟೆಯಲ್ಲಿ ಗೆಲುವು ಪಡೆದಿದೆ. ಆಡಿ ಕಾರುಗಳು ಅತ್ಯುತ್ತಮ ಮೈಲೇಜ್ ಕೂಡ ನೀಡುತ್ತವೆ. ಆದರೆ ಪ್ರಸಕ್ತ ಇಂಧನ ದರದಲ್ಲಿ ಇಂತಹ ಕಾರುಗಳನ್ನು ಸಾಕುವುದು ಕಷ್ಟ.

ಭವಿಷ್ಯದ ಮೈಕ್ರೊ ಮಿನಿ ಸೂಪರ್ ಕಾರಾಗಿ ಆಡಿ ಕ್ಯೂ7 ಬಂದರೆ ಹೇಗಿರುತ್ತದೆ. ಈ ಕಾನ್ಸೆಪ್ಟ್ ಬಂದದ್ದೇ ತಡ ಚಿತ್ರದಲ್ಲಿರುವ ಕಾರು ರೆಡಿ. ಚಿತ್ರದಲ್ಲಿರುವ ಆಡಿ ಕ್ಯೂ7 ಕಾರು ಯಾರೋ ವಾಹನ ಆಸಕ್ತರ ರಚನೆ. ಭವಿಷ್ಯದಲ್ಲಿ ಇಂತಹ ಕಾರುಗಳು ಬಂದರೂ ಬರಬಹುದು. ಯಾವನಿಗೊತ್ತು?!

(ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ)

More from DriveSpark

Article Published On: Wednesday, March 28, 2012, 15:00 [IST]
English summary
Micro Mini Supercars Of The Future - Audi Q7. Looking at these images would make you wonder where the auto industry is moving towards, particularly super cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+