ಅಕಟಕಟಾ ಇದ್ಯಾವುದು ಚಿಕಣಿ ಕಾರು?

ಅಮೆರಿಕದ ಜನಪ್ರಿಯ ಸೂಪರ್ ಕಾರು ಕೊರ್ವೆಟೆ ಪುಟ್ಟದಾಗಿ ಬಂದರೆ ಹೇಗಿರುತ್ತೆ? ಚಿತ್ರದಲ್ಲಿರೋ ಕಾರಿನಂತೆ ಕಾಣುತ್ತದೆ. ಭವಿಷ್ಯದ ಮೈಕ್ರೊ ಸಣ್ಣಕಾರಾಗಿ ಕೊರ್ವೆಟೆ ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಸಣ್ಣಕಾರುಗಳ ಚಿತ್ರಸಂತೆಯಲ್ಲಿ ಇದಕ್ಕೂ ಒಂದು ಪುಟ್ಟ ಜಾಗ ನೀಡಿದ್ದೇವೆ.

ಈ ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಕುಳಿತುಕೊಳ್ಳು ಸಾಧ್ಯವಿಲ್ಲ. ಸಚಿನ್ ಹೊಡೆದ ಸಿಕ್ಸ್ ವೇಗದಲ್ಲಿ ಈ ಕಾರು ಸಾಗುವ ನಿರೀಕ್ಷೆಯಿದೆ. ರಸ್ತೆಯಲ್ಲಿ ಬಾಲ್ ಉರುಳಿ ಹೋದಂತೆ ಕಂಡರೂ ಕಾಣಬಹುದು.

ಆಡಿ ಕಂಪನಿಯ ಮೈಕ್ರೊ ಸಣ್ಣಕಾರಿನ ಚಿತ್ರಕಥೆ ಮುಂದಿನಪುಟದಲ್ಲಿದೆ ಓದಿ>>

More from DriveSpark

Article Published On: Wednesday, March 28, 2012, 15:14 [IST]
English summary
The Corvette is undoubtedly the best American sports car. It has been the most loved car in that part of the world for so long that GM has been building a new version every few years. If you have to have a micro mini version of the Corvette, this is probably how it will look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+