ಭವಿಷ್ಯದ ಅತಿಸಣ್ಣ ಸೂಪರ್ ಕಾರು- ಲಂಬೊರ್ಗಿನಿ

ಫೆರಾರಿ ಕಂಪನಿಯ ಪ್ರಮುಖ ಪ್ರತಿಸ್ಪರ್ಧಿ ಲಂಬೊರ್ಗಿನಿ. ಇಟಲಿಯ ಸ್ಪೋರ್ಟ್ ಕಾರು ತಯಾರಿಕಾ ಕಂಪನಿಯು ಹೆಚ್ಚು ಶಕ್ತಿಶಾಲಿ, ವೇಗದ ಆವೇಗದ ಕಾರುಗಳನ್ನು ಹೊರತರಲು ಯತ್ನಿಸುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳು ಅತಿಸಣ್ಣ ಕಾರುಗಳನ್ನು ಉತ್ಪಾದಿಸಲು ಆರಂಭಿಸಿದರೆ ಏನಾಗುತ್ತದೆ.

ಖಂಡಿತವಾಗಿಯೂ ಲಂಬೊರ್ಗಿನಿ ಕೂಡ ಬೃಹತ್ ವೇಗದ ಕಾರುಗಳ ಪುಟ್ಟ ಆವೃತ್ತಿ ಹೊರತರುತ್ತವೆ. ಇಂತಹ ಕಾರುಗಳು ಬಸ್ಸಿನ ಟೈರ್ ಮಧೈ ನುಸುಳಿಕೊಂಡು ಹೋದರೂ ಗೊತ್ತಾಗದು. ಹಾಗೆ ಸುಮ್ನೆ ಚಿತ್ರದಲ್ಲಿರುವ ಕಾನ್ಸೆಪ್ಟನ್ನು ನೋಡಿಬಿಡಿ.

ಅಮೆರಿಕದ ಕಂಪನಿಯ ಚಿಕಣಿ ಕಾರು ಹೇಗಿರಬಹುದು? ಮುಂದಿನ ಪುಟನೋಡಿ>>

More from DriveSpark

Article Published On: Wednesday, March 28, 2012, 15:28 [IST]
English summary
Lamborghini has been one of the closest competitor of Ferrari. The Italian sports car maker has always tried to build a more powerful, faster madder super car than Ferrari. But even if its forced to build micro mini sized cars, this is how a Lamborghini super car would look like.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+