ಅಚ್ಚರಿಗೊಳಿಸುವ ಫೆರಾರಿ ಮೈಕ್ರೊಮಿನಿ ಕಾರು

ಫೆರಾರಿ ಹೆಸರೇ ಕೆಲವರಿಗೆ ರೋಮಾಂಚನ ಉಂಟು ಮಾಡಬಲ್ಲದು. ಸಚಿನ್ ತೆಂಡೂಲ್ಕರ್ ಸೇರಿದಂತೆ ಹೆಚ್ಚಿನ ಸೆಲೆಬ್ರೆಟಿಗಳಿಗೆ ಇದು ಅಚ್ಚುಮೆಚ್ಚಿನ ಬ್ರಾಂಡ್. ಫೆರಾರಿ ಕಾರುಗಳ ರೇಸ್ ನೋಡುವುದಂತೂ ಅತ್ಯುತ್ತಮ ಅನುಭವ. ಕಾರು ರೇಸುಗಳಲ್ಲಿ ಫೆರಾರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಫೆರಾರಿ ಕಂಪನಿಯು ವೇಗದ ಶಕ್ತಿಶಾಲಿ ಕಾರುಗಳನ್ನು ಅಭಿವೃದ್ಧಿಪಡಿಸುವಲ್ಲಿ ಖ್ಯಾತಿ ಪಡೆದಿದೆ. ಆದರೆ ಇಂತಹ ಫೆರಾರಿ ಕಾರು ಪುಟ್ಟದಾಗಿ ಬಂದರೆ ಹೇಗಿರುತ್ತೆ. ವಿನ್ಯಾಸಕರೊಬ್ಬರು ಹಾಗೆ ಸುಮ್ಮನೆ ಫೆರಾರಿ ಕಾರಿನ ಚಿಕಣಿ ವಿನ್ಯಾಸವನ್ನು ಮಾಡಿ ಚಿತ್ರವನ್ನು ನೆಟ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ.

ಚಿತ್ರದಲ್ಲಿರುವ ಮೈಕ್ರೊ ಮಿನಿ ಫೆರಾರಿ ಕಾರು ಫೆರಾರಿ ಕ್ಯಾಲಿಫೋರ್ನಿಯಾ ಕಾರಿನ ಪಡಿಯಚ್ಚಿನಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಒಬ್ಬರೇ ಕುಳಿತು ಸವಾರಿ ಮಾಡಬಹುದಾದ ಇಂತ ಪುಟ್ಟ ಕಾರು ಬಂದರೂ ಬಂದಿತ್ತು. ಯಾರಿಗೊತ್ತು?

ಈ ಕಾರನ್ನು ಫೆರಾರಿ ಉತ್ಪಾದಿಸುವುದೋ, ಬಿಡುವುದೋ ಗೊತ್ತಿಲ್ಲ. ಮಕ್ಕಳ ಪಾಲಿಗೆ ಇದು ಆಟಿಕೆ ಕಾರಾಗಿ ಬಂದರೆ ಬೊಂಬಾಟ್ ಆಗಿರುತ್ತದೆ. ಇಂತಹ ಇನ್ನಷ್ಟು ಚಿಕಣಿ ಕಾರುಗಳು ಮುಂದಿನ ಪುಟಗಳಲ್ಲಿವೆ. ಹಾಗೆ ಸುಮ್ಮನೆ ನೋಡುತ್ತ ಹೋಗಿ.


ಲಂಬೊರ್ಗಿನಿ ಚಿಕಣಿ ಕಾರು ಮುಂದಿನ ಪುಟದಲ್ಲಿದೆ ನೋಡಿ>>

More from DriveSpark

Article Published On: Thursday, March 29, 2012, 10:41 [IST]
English summary
Ferrari is one carmaker that has been delivering the best sports cars of several generations. But if new rules make building big powerful super cars impossible, this would probably be how Ferraris would look like. This micro mini Ferrari appears to be the replica of the Ferrari California.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+