ಪೊರ್ಷ್ ಭವಿಷ್ಯದ ಅತಿಸಣ್ಣ ಕಾರು ಹೀಗಿರಬಹುದೇ?
ಭವಿಷ್ಯದಲ್ಲಿ ರಸ್ತೆಗಿಳಿಯಲಿರುವ ಅತಿಸಣ್ಣಕಾರುಗಳ ಕುರಿತು ಹಲವು ಕಾನ್ಸೆಪ್ಟ್ ಚಿತ್ರಗಳು ನಮಗೆ ದೊರಕಿವೆ. ಈ ಚಿತ್ರ ನೋಡಿ. ವಿನ್ಯಾಸದಲ್ಲಿ ಥೇಟ್ ಪೊರ್ಷ್ 911 ಆವೃತ್ತಿ ತರಹ ಇದೆ. ಆದರೆ ಇದರಲ್ಲಿ ಹೆಚ್ಚೆಂದರೆ ಇಬ್ಬರು ಕುಳಿತುಕೊಳ್ಳಬಹುದು ಅಷ್ಟೇ!
ಈ ಸಣ್ಣಕಾರು ಬೃಹತ್ ಸೂಪರ್ ಕಾರುಗಳಷ್ಟೇ ಶಕ್ತಿಶಾಲಿಯಾಗಿ ಬಂದರೆ ಹೇಗಿರುತ್ತೆ? ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಬಸ್ ಲಾರಿ ಕೆಳಗೆ ನುಸುಳಿಕೊಂಡು ಹೋಗಬಹುದು ಅಂತಿರಾ?
ಫೆರಾರಿ ಅತಿಸಣ್ಣ ಕಾರಿನ ಫೋಟೊ ಫೀಚರು ಮುಂದಿನ ಪುಟದಲ್ಲಿದೆ.


Click it and Unblock the Notifications









