ನಿಮ್ಮ ಫೇವರಿಟ್ ಆಲ್ಟೊ 800 ಕಾರು ಯಾವುದು?

Posted By:

ಕೆಲವು ದಿನಗಳ ಹಿಂದೆಯಷ್ಟೇ ಹಬ್ಬದ ಸೀಸನಿಗೆ ಇನ್ನಷ್ಟು ಸಿಹಿ ಸುದ್ದಿ ಹಂಚಿಕೊಂಡಿದ್ದ ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ, ನೂತನ ಮಾರುತಿ ಆಲ್ಟೊ 800 ಕಾರನ್ನು ಬಿಡುಗಡೆಗೊಳಿಸಿತ್ತು. ಇದರಂತೆ ಕಾರು ಬಿಡುಗಡೆ ಮುನ್ನವೇ 10,000 ಮುಗಂಡ ಬುಕ್ಕಿಂಗ್ ದಾಖಲಾಗಿದ್ದವು.

ಅಲ್ಲದೆ ಕಾರು ಲಾಂಚ್ ಆದ ಕೆಲವೇ ದಿನಗಳಲ್ಲಿ 24,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದವು. ಹೊಸ ವಿನ್ಯಾಸ, ಇಂಧನ ದಕ್ಷತೆ, ಸುಧಾರಿತ ಗೇರ್ ಶಿಫ್ಟ್, ಹಿಂಭಾಗದ ಪ್ರಯಾಣಿಕರಿಗೆ ಕಾಲು ಚಾಚಲು ಹೆಚ್ಚಿನ ಸ್ಥಳಾವಕಾಶ ಒದಗಿಸಿರುವುದು ನೂತನ ಮಾರುತಿ ಆಲ್ಟೊ 800 ಕಾರಿನ ಪ್ರಮುಖ ವೈಶಿಷ್ಟ್ಯಗಳಾಗಿವೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಪೆಟ್ರೋಲ್ ಮಾದರಿಗಳಲ್ಲಿ ಕಾರು ಗ್ರಾಹಕರ ಕೈ ಸೇರಿವೆ.

ಅಂದ ಹಾಗೆ ನೂತನ ಮಾರುತಿ ಆಲ್ಟೊ 800 ಆರು ಕಲರ್ ವೆರಿಯಂಟ್‌ಗಳಲ್ಲಿ ಆಗಮಿಸಿದೆ. ಈಗಾಗಲೇ ಆಟೋ ಜಗತ್ತಿನಲ್ಲಿ ಭಾರಿ ಸದ್ದು ಮಾಡಿರುವ ಆಲ್ಟೊ 800 ಪೈಕಿ ನಿಮ್ಮ ಫೇವರಿಟ್ ಕಲರ್ ಯಾವುದು ಎಂಬುದನ್ನು ಆಯ್ಕೆ ಮಾಡಿರಿ..

ಮಾರುತಿ ಆಲ್ಟೊ ಕಲರ್ ವೆರಿಯಂಟ್

 • ನ್ಯೂ ಫ್ರೊಸ್ಟ್ ಬ್ಲೂ
 • ನ್ಯೂ ಬ್ಲೇಜಿಂಗ್ ರೆಡ್
 • ನ್ಯೂ ಟರ್ಕ್ಯೂ ಬ್ಲೂ
 • ನ್ಯೂ ಗ್ರಾನೈಟ್ ಗ್ರೇ
 • ಸಿಲ್ಕಿ ಸಿಲ್ವರ್
 • ಸುಪಿರಿಯರ್ ವೈಟ್
  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ನ್ಯೂ ಫ್ರೊಸ್ಟ್ ಬ್ಲೂ

  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ನ್ಯೂ ಬ್ಲೇಜಿಂಗ್ ರೆಡ್

  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ನ್ಯೂ ಟರ್ಕ್ಯೂ ಬ್ಲೂ

  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ನ್ಯೂ ಗ್ರಾನೈಟ್ ಗ್ರೇ

  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ಸಿಲ್ಕಿ ಸಿಲ್ವರ್

  ಮಾರುತಿ ಆಲ್ಟೊ 800

  ಮಾರುತಿ ಆಲ್ಟೊ 800

  ಸುಪಿರಿಯರ್ ವೈಟ್

English summary
Maruti Suzuki India's new Alto 800, which has touched more than 25,000 bookings within few days of launch is available in in six attractive colour options. Have a look at here and tells which is your favorite colour.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark