ಬೆಂಗಳೂರು ರಸ್ತೆ ಸುರಕ್ಷತೆ: ಚಿತ್ರಸ್ಪರ್ಧೆ ಫಲಿತಾಂಶ ಪ್ರಕಟ

ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಕಳೆದ ತಿಂಗಳು 29ನೇ ತಾರೀಖು ಆಯೋಜಿಸಿದ್ದ "ರಸ್ತೆ ಸುರಕ್ಷತೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ"ಯ ಫಲಿತಾಂಶ ಪ್ರಕಟಗೊಂಡಿದೆ. ಈ ಸ್ಪರ್ಧೆಯು ಕಬ್ಬನ್ ಪಾರ್ಕಿನಲ್ಲಿ ನಡೆದಿತ್ತು. ಇದರಲ್ಲಿ ಹತ್ತು ಪ್ರಥಮ ಬಹುಮಾನ ಪಡೆದವರ ಪಟ್ಟಿ ಇಲ್ಲಿದೆ.

* ಭವ್ಯ ಕಾರ್ತಿಕೇಯನ್(8), ಇಂದಿರ ನಗರ
* ಕೀರ್ತನ್ ಎಸ್(10), ರಾಜೇಶ್ವರಿ ಕಾಂಪ್ಲೆಕ್ಸ್, ಪದ್ಮನಾಭನಗರ
* ಇದ್ರೀಸ್ ಇಸಲಾಯಿ(13), ಕರಿಯನಪಾಳ್ಯ
* ಹರ್ಷೀತಾ ಜಿ ತೋಪಾಖಾನೆ(14), ಪದ್ಮನಾಭನಗರ
* ತೇಜಸ್ವಿನಿ(14), ಪದ್ಮನಾಭನಗರ
* ಶರಣ್ಯ(18), ರಾಮಚಂದ್ರಪುರಂ
* ಬಿಸ್ವಜಿತ್ ಡೇಯ್(20). ಹೆಸರಘಟ್ಟ
* ಮೃತ್ಯುಂಜಯ ಪೂಜಾರಿ(21), ರಾಜಾಜಿನಗರ
* ಅಫ್ಸರ್ ಪಾಷಾ(42), ಶಿವಾಜಿನಗರ
* ಸೊಲೊಮನ್ ದಿವಾಕರ್(66) ರಾಮಮೂರ್ತಿ ನಗರ


ಉಳಿದ 19 ಜನರು ಸಮಾಧಾನಕರ ಬಹುಮಾನ ಪಡೆದಿದ್ದಾರೆ. ನಾಗ್ ನಂದೀತ, ವೈಷ್ಣವಿ, ವಿಭಾ ಆರ್ ಎಸ್, ಅನುಶ್ರೀ, ವರ್ಷಿಣಿ, ಶರಣ್ ಕುಮಾರ್ ಪಿಎಸ್, ಶೃತಿ ದೆಯ್, ಶ್ರೀನಿವಾಸ್ ಎಸ್, ಶ್ರೀಪ್ರಿಯ ಆರ್, ಮನೋಜ್ ಕುಮಾರ್, ಶೀನ ಅನಮ್, ಕೀರ್ತಿ ಕೆ, ಗೌರವ್ ಕೆ.ಆರ್, ಅಶ್ವಿನಿ, ಶ್ರೀವತ್ಸ ಕೆಬಿ, ಚಂದ್ರಕಾಂತ್ ಆರ್ ವೈ, ದಯಾನಂದ ಎಂಎಸ್, ಕಾರ್ತಿಕೇಯನ್ ಎಂಬಿ ಸೇರಿದಮತೆ ಒಟ್ಟು 19 ಜನರು ಸಮಾಧಾನಕಾರ ಬಹುಮಾನ ಪಡೆದಿದ್ದಾರೆ. ಬಹುಮಾನ ವಿತರಣೆ ದಿನಾಂಕವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದಾರೆ.

More from DriveSpark

Article Published On: Monday, May 14, 2012, 15:22 [IST]
English summary
Painting competition result announced by Bangalore Traffic Police. BTP held "Road Safety through Painting " competition on Last month at Cubbon Park. Winners name. Bhavya Kartikeyan,
 Keertan S, Idris Isalayi, Harshita, Tejaswini, Sharanya......
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+