ಸ್ಕೋಡಾ ರಾಪಿಡ್ ಕಾರ್ ಇಎಂಐ ದರ 9,999 ರುಪಾಯಿ

Skoda Rapid EMI Rs 9999 Only, Car Loan Easy
ಸ್ಕೋಡಾ ಕಂಪನಿಯು ರಾಪಿಡ್ ಕಾರಿನ ಇಎಂಐ ದರವನ್ನು ಕಡಿಮೆ ಮಾಡಿದೆ. ಗ್ರಾಹಕರು ಕೇವಲ 9,999 ರು. ಇಎಂಐ ಲೆಕ್ಕದಲ್ಲಿ 48 ತಿಂಗಳು ಹಣಕಟ್ಟಬೇಕಿದೆ. ರಾಪಿಡ್ ವಿವಿಧ ಆವೃತ್ತಿಗಳ ದರ ಮತ್ತು ಇಎಂಐ ಮಾಹಿತಿಗಾಗಿ ಕೆಳಗಿನ ಪಟ್ಟಿನೋಡಿ.

ರಾಪಿಡ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಬೇಸ್ ಆವೃತ್ತಿ ಹೆಸರು ಆಕ್ಟಿವ್, ಮಧ್ಯಮ ಆವೃತ್ತಿ ಆಂಬಿಷನ್ ಮತ್ತು ಟಾಪ್ ಆವೃತ್ತಿ ಹೆಸರು ಎಲೆಗೆನ್ಸ್ ಎಂದಾಗಿದೆ. ಈ ಮೂರು ಆವೃತ್ತಿಗಳೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನಲ್ಲಿ ದೊರಕುತ್ತಿದೆ.

ಎಲ್ಲಾ ಆವೃತ್ತಿಗಳು ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ. ಪೆಟ್ರೋಲ್ ಆವೃತ್ತಿಯಲ್ಲಿ ಆಂಬಿಷನ್ ಮತ್ತು ಎಲಿಗೆನ್ಸ್ ಆವೃತ್ತಿಗಳು ಡೀಸೆಲ್ ಆಯ್ಕೆಯಲ್ಲೂ ಲಭ್ಯವಿದೆ. ಡೀಸೆಲ್ ರಾಪಿಡ್ ಕಾರು ಪೆಟ್ರೋಲ್ ಆವೃತ್ತಿಗಳಲ್ಲಿ ಮಾತ್ರ ದೊರಕುತ್ತದೆ.

ಓದಿ: ರಾಪಿಡ್ vs ವೆಂಟೊ ಹೋಲಿಕೆ

ಕಾರು ವಿಮರ್ಶೆ: ಸ್ಕೋಡಾ ರಾಪಿಡ್ ಕಾರು ಹೇಗಿದೆ ಸಾರ್?

ಈ ವರ್ಷದ ಅತ್ಯುತ್ತಮ ಫ್ಯಾಮಿಲಿ ಕಾರೆಂಬ ಪ್ರಶಸ್ತಿಯನ್ನು ಸ್ಕೋಡಾ ರಾಪಿಡ್ ಪಡೆದಿದೆ. ಸ್ಕೋಡಾ ರಾಪಿಡ್ ಅಗ್ಗದ ಸೆಡಾನ್ ಕಾರಾಗಿದೆ.

ಇಲ್ಲಿ ನಮೋದಿಸಿರುವ ಬಲೂನ್ ಪೇಮೆಂಟ್ ಅಂದರೆ ಲಾಸ್ಟ್ ಟೆನ್ಯೂರ್ ಸಮಯದ ಪಾವತಿಯಾಗಿದೆ. ದೆಹಲಿ ಎಕ್ಸ್ ಶೋರೂಂ ದರ ಆಧರಿತವಾಗಿ ಇಲ್ಲಿ ಇಎಂಐ ಲೆಕ್ಕಮಾಡಲಾಗಿದೆ. ವಾಹನ ವಿಮೆ, ರಿಜಿಸ್ಟ್ರೇಷನ್ ಮತ್ತು ಸ್ಥಳೀಯ ತೆರಿಗೆಗಳು ಪ್ರತ್ಯೇಕ. ಸ್ಕೋಡಾ ಫೈನಾನ್ಸ್ ನಲ್ಲಿ ಈ ಇಎಂಐ ದರಕ್ಕೆ ಕಾರು ಖರೀದಿಸಬಹುದು.

ರಾಪಿಡ್ ಪೆಟ್ರೋಲ್
ಆವೃತ್ತಿ ಡೌನ್ ಪೇಮೆಂಟ್ ಇಎಂಐ(48ತಿಂಗಳಿಗೆ) ಬಲೊನ್ ಪೇಮೆಂಟ್
ಆಕ್ಟಿವ್ ಮ್ಯಾನುಯಲ್ ಗೇರ್ 1,62,220 ರು.
9,999 ರು. 1,38,000 ರು.
ಆಂಬಿಷನ್ ಮ್ಯಾನುಯಲ್ ಗೇರ್ 1,39,200 ರು. 11,999 ರು. 1,47,000 ರು.
ಎಲಿಗೆನ್ಸ್ ಮ್ಯಾನುಯಲ್ ಗೇರ್ 1,41,050 ರು. 13,999 ರು. 1,65,000 ರು.
ಆಂಬಿಷನ್ ಆಟೋಮ್ಯಾಟಿಕ್ 1,49,800 ರು. 13,999 ರು. 1,67,000 ರು.
ಎಲಿಗೆನ್ಸ್ ಆಟೋಮ್ಯಾಟಿಕ್ 1,52,490 ರು.
15,999 ರು.
1,85,000 ರು.
ರಾಪಿಡ್ ಡೀಸೆಲ್
ಆಕ್ಟಿವ್ 1,29,670 ರು. 13,999 ರು. 1,63,000 ರು.
ಆಂಬಿಷನ್ 1,35,950 ರು. 14,999 ರು. 1,72,000 ರು.
ಎಲಿಗೆನ್ಸ್ 1,86,581 ರು. 15,999 ರು. 1,90,000 ರು.

More from DriveSpark

Article Published On: Thursday, August 9, 2012, 12:55 [IST]
English summary
Skoda India has announced special emi offer for Rapid midsize sedan at INR 9999. The company offer this special finance scheme exclusively by own finance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+