ಟಾಟಾ ಮೋಟರ್ಸ್ ಜಾಗತಿಕ ಮಾರಾಟ ಹೆಚ್ಚಳ

2011ರ ಡಿಸೆಂಬರ್ ತಿಂಗಳಲ್ಲಿ ಸುಮಾರು 61,066 ಪ್ರಯಾಣಿಕ ಕಾರುಗನ್ನು ಕಂಪನಿ ಮಾರಾಟ ಮಾಡಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಐಷಾರಾಮಿ ವಾಹನ ಕೆಟಗರಿಯಲ್ಲಿ ಕಂಪನಿಯು ಸುಮಾರು 30,981 ವಾಹನ ಮಾರಾಟ ಮಾಡಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯನ್ನು ಟಾಟಾ ಮೋಟರ್ಸ್ 2008ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಕಂಪನಿಯು 2011-12ರಲ್ಲಿ ಸುಮಾರು 8,65,400 ವಾಹನ ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ಆರ್ಥಿಕ ವರ್ಷದ ಒಟ್ಟಾರೆ ವಾಹನ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 12ರಷ್ಟು ಏರಿಕೆಯಾಗಿದೆ.


Click it and Unblock the Notifications








