ಟಾಟಾದಿಂದ ಪರಿಷ್ಕೃತ ಟಾಟಾ ಸ್ಟ್ರೋಮ್ ಬಿಡುಗಡೆ

By Nagaraja

ದೇಶದ ಆಟೋಮೊಬೈಲ್ ರಂಗದಲ್ಲಿ ಎಸ್‌ಯುವಿ ಭರಾಟೆ ಜೋರಾಗಿ ಇರುವುದರಿಂದ ಇದನ್ನೇ ಪ್ರಮುಖವಾಗಿ ಗುರಿಯಾರಿಗಿಸಿಕೊಂಡಿರುವ ಟಾಟಾ ಮೋಟಾರ್ಸ್, ನೂತನ ಎಸ್‌ಯುವಿ ಸಫಾರಿ ಸ್ಟ್ರೋಮ್ ಕಾರನ್ನು ಬಿಡುಗಡೆ ಮಾಡಿದೆ. ಟಾಟಾ ಸಫಾರಿ ಬಹುತೇಕ ಗ್ರಾಹಕರ ಅಚ್ಚುಮೆಚ್ಚಿನ ಕಾರು ಆಗಿದೆ. ಇದರಂತೆ ಈ ಹಬ್ಬದ ಸೀಸನಿನಲ್ಲಿ ಗ್ರಾಹಕರನ್ನು ಮೆಚ್ಚಿಸಲು ಹೊರಟಿರುವ ಟಾಟಾ ಸಫಾರಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಮೇಳದಲ್ಲಿ ಸಫಾರಿ ಸ್ಟ್ರೋಮ್ ಎಸ್‌ಯುವಿ ಕಾರನ್ನು ಪರಿಚಯ ಮಾಡಲಾಗಿತ್ತು.

ಹಳೆಯ ಸಫಾರಿಗಿಂತ ಸಾಕಷ್ಟು ಆಕರ್ಷಕ ಹಾಗೂ ನವನವೀನ ವೈಶಿಷ್ಟ್ಯಗಳನ್ನು ಟಾಟಾ ಸಫಾರಿ ಸ್ಟ್ರೋಮ್ ಹೊಂದಿದೆ. ಸಫಾರಿ ಸ್ಟ್ರೋಮ್ 2.2 ಲೀಟರಿನ ಡಿಕೊರ್ ಎಂಜಿನ್ ಹೊಂದಿರಲಿದ್ದು, 140 ಹಾರ್ಸ್ ಪವರ್ ಹಾಗೂ 320ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದು ಜಿ76 ಮಾರ್ಕ್ 2 ಹೆಸರಿನ ನೂತನ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ. ಸುಧಾರಿತ ಟ್ರಾನ್ಸ್‌ಮಿಷನ್ ಹಾಗೂ ಎಸ್‌ಯುವಿ ನಿರ್ವಹಣೆಯು ಇತರ ಆಧುನಿಕ ಕಾರುಗಳಿಗೂ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ. ಹೊಸ ಗ್ರಿಲ್, ಹೊಸ ಎಚ್‌ಐಡಿ ಪ್ರೊಜೆಕ್ಟರ್ ಹೆಂಡ್‌‌ಲ್ಯಾಂಪ್, ಐಷಾರಾಮಿ ಸೀಟ್ ಹಾಗೂ ಡ್ಯೂಯಲ್ ಏರ್ ಕಂಡಿಷನ್‌ಗಳು ಸ್ಫೋರ್ಟಿ ಲುಕ್ ಒದಗಿಸುತ್ತಿದೆ.

ಟಾಟಾ ಸಫಾರಿ ಸ್ಟ್ರೋಮ್ ದರ ಮಾಹಿತಿ:

ಟಾಟಾ ಸಫಾರಿ ಸ್ಟ್ರೋಮ್ ದರ ಮಾಹಿತಿ:

ಟಾಟಾ ಸಫಾರಿ ಸ್ಟ್ರೋಮ್ ಎಲ್‌ಎಕ್ಸ್ ದರ: 9.95 ಲಕ್ಷ ರು.

ಟಾಟಾ ಸಫಾರಿ ಸ್ಟ್ರೋಮ್ ಇಎಕ್ಸ್ ದರ: 10.77 ಲಕ್ಷ ರು.

ಟಾಟಾ ಸಫಾರಿ ಸ್ಟ್ರೋಮ್ ವಿಎಕ್ಸ್ ದರ: 12.37 ಲಕ್ಷ ರು.

ಟಾಟಾ ಸಫಾರಿ ಸ್ಟ್ರೋಮ್ ವಿಎಕ್ಸ್ 4x4 ದರ: 13.66 ಲಕ್ಷ ರು.

(ಈ ಎಲ್ಲ ದರಗಳು ದೆಹಲಿ ಎಕ್ಸ್ ಶೊ ರೂಂಗಳಲ್ಲಿ)

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

2.2 ಲೀಟರ್ 16 ವಾಲ್ವೆ ಸಿಆರ್‌ಡಿಐ ಡೀಸೆಲ್ ಎಂಜಿನ್

ಪೀಕ್ ಪವರ್ ಆಫ್ 138 ಬಿಎಚ್‌ಪಿ @ 4000 ಆರ್‌ಪಿಎಂ

ಪೀಕ್ ಟರ್ಕ್ಯೂ ಆಫ್ 320 ಎನ್‌ಎಂ @ 1700-2700 ಆರ್‌ಪಿ

ಉತ್ತಮ ನಿರ್ವಹಣೆಗಾಗಿ ವೆರಿಯಬಲ್ ಜಿಯೊಮೆಟ್ರಿ ಟರ್ಬೊಚಾರ್ಜರ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಫೈವ್ ಸ್ಪೀಡ್ ಮ್ಯಾನುವೆಲ್ ಟ್ರಾನ್ಸ್‌ಮಿಷನ್

ವೀಲ್ ಬೇಸ್ 2650 ಎಂಎಂ

ಹೈಡ್ರಾಲಿಕ್ ಪವರ್ ಸ್ಟೀರಿಂಗ್ ಸಿಸ್ಟಂ

ಫೈವ್ ಲಿಂಗ್ ರಿಯರ್ ಸಸ್ಪೆಷನ್

7 ಸೀಟ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಎಲೆಕ್ಟ್ರಾನಿಕ್ ಹೊಂದಾಣಿಕೆಯ ಒಆರ್‌ವಿಎಂ

ಎಲ್ಲ ವೀಲ್‌ಗಳಲ್ಲೂ ವೆಂಟಿಲೇಟಡ್ ಡಿಸ್ಕ್ ಬ್ರೇಕ್

ಎಬಿಎಸ್ ಆಂಡ್ ಇಬಿಡಿ

ಸುಧಾರಿ ಸ್ಟೀರಿಂಗ್ ಸಿಸ್ಟಂ

ಎಲ್ಲ ಡೋರ್‌ಗಳಲ್ಲೂ

ಬಾಗಿಕೊಳ್ಳಬಹುದಾದ ಸ್ಟೀರಿಂಗ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಟಾಟಾ ಸಫಾರಿ ಸ್ಟ್ರೋಮ್ ಫೀಚರ್ಸ್

ಡ್ಯುಯೆಲ್ ಏರ್‌ಬ್ಯಾಗ್ಸ್

ಇಂಟಿರಿಯಲ್ ಸ್ವಿಚ್ ಆಂಡ್ ಎಂಜಿನ್ ಇಂಮೊಬಿಲೈಜರ್

ಕೀಲೆಸ್ ಎಂಟ್ರಿ

ರಿಯರ್ ಎಸಿ ವೆಂಟ್ಸ್

ಸ್ಫೋರ್ಟಿ ಲುಕ್

More from DriveSpark

Article Published On: Wednesday, October 17, 2012, 16:20 [IST]
English summary
Tata Motors has launches its most awaited SUV Safari Storme in India at starting price of Rs 9.95 lakhs. The new Safari Storme comes with four new variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+