ಲಂಬೊರ್ಗಿನಿ ಕೌಂಟಕ್: ಕೌತುಕದ ಕಾರು ನೋಡಬನ್ನಿ

ವಿಶೇಷವೆಂದರೆ ಕೌಂಟಕ್ ಕಾರು 1990ರ ಇಸವಿಯವರೆಗೆ ಉತ್ಪಾದನೆಯಾಗುತ್ತಿತ್ತು. ಇದರ ಚಪ್ಪಟೆ ಆಕಾರವೇ ಸೋಜಿಗ ಉಂಟುಮಾಡುತ್ತಿತ್ತು. ಮಕ್ಕಳ ಆಟಿಕೆ ಕಾರಿನಂತೆ ಭಾಸವಾಗುವ ಈ ಕಾರು ಅಸಾಧಾರಣ ಶಕ್ತಿಶಾಲಿ ಕೂಡ ಆಗಿತ್ತು.
ಇದರ ಕೆಲವು ವಿಚಿತ್ರ ವಿನ್ಯಾಸ ಹೆಚ್ಚಿನವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಇದರ ಬೇಡಿಕೆ ಕಡಿಮೆಯಾಯಿತು. ಈಗಲೂ ಈ ಕಾರು ಹಲವು ವಿಂಟೇಜ್ ವಾಹನ ಪ್ರದರ್ಶನಗಳಲ್ಲಿ ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications








