ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಪ್ರಸ್ತುತ ವಿಶ್ವದೆಲ್ಲೆಡೆ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆಯಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಹಾಗೂ ಬೆಲೆಯೇರಿಕೆಯನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿ ಗ್ರಾಹಕರು ಸಣ್ಣ ಕಾರು ಖರೀದಿಸಲು ಬಯಸುತ್ತಾರೆ.

ಆದರೆ ನೀವು ಜಗತ್ತಿನ ಅತಿ ಚಿಕ್ಕ ಕಾರಿನ ಬಗ್ಗೆ ಎಲ್ಲಾದರೂ ಓದಿದ್ದೀರಾ? ಹೌದು, ನಾವಿಂದು ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರಿನ ಬಗ್ಗೆ ಚರ್ಚಿಸಲಿದ್ದೇವೆ. ಪ್ರಸ್ತುತ ಕಾರು ಗಿನ್ನೆಸ್ ಪುಟದಲ್ಲೂ ಸೇರ್ಪಡೆಯಾಗಿದೆ.

ಜಪಾನ್ ಆಟೋಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರ ನೆರವಿನಿಂದ ಅತಿ ಚಿಕ್ಕ ಕಾರಿನ ನಿರ್ಮಾಣ ಮಾಡಿದ್ದಾರೆ. ಆದರೆ ನಿಮ್ಮನ್ನು ಬೆರಗುಗೊಳಿಸುವ ವಿಷಯ ಏನೆಂದರೆ ಈ ಕಾರಿನ ಎತ್ತರ ಕೇವಲ 18 ಇಂಚು ಅಂದರೆ 45 ಸೆಂಟಿಮೀಟರ್. ಆದರೆ ಈ ಕಾರಿನಲ್ಲಿ ಕುಳಿತುಕೊಳ್ಳುವುದಾದರೂ ಹೇಗೆ ಅಥವಾ ಅದನ್ನು ಚಾಲನೆ ಮಾಡುವುದು ಹೇಗೆ ಎಂಬ ಅನುಮಾನ ನಿಮ್ಮಲ್ಲಿ ಮೂಡಬಹುದು. ಹಾಗಿದ್ದರೆ ಬನ್ನಿ ಜಗತ್ತಿನ ಅತಿ ಚಿಕ್ಕ ಕಾರಿನ ಬಗ್ಗೆ ವಿಸೃತವಾಗಿ ಚರ್ಚಿಸೋಣ.

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಈಗಾಗಲೇ ಗಿನ್ನೆಸ್ ಪುಟ ಸೇರಿಕೊಂಡಿರುವ ಜಗತ್ತಿನ ಅತಿ ಚಿಕ್ಕ ಕಾರಿಗೆ ಜಪಾನ್ ವಿದ್ಯಾರ್ಥಿಗಳು ಮಿರಾಯ್ ಎಂದು ಹೆಸರಿಸಿದ್ದಾರೆ. ಜಗತ್ತಿನೆಲ್ಲೆಡೆ ತನ್ನದೇ ಆದ ವಿಶಿಷ್ಟ ಶೈಲಿಗೆ ಕಾರು ಮನ್ನಣೆಗೆ ಪಾತ್ರವಾಗುತ್ತಿದೆ.

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಇದು ಜಗತ್ತಿನಲ್ಲಿರುವ ಏಕಮಾತ್ರ ಸಂಚಾರ ಯೋಗ್ಯ ಅತಿ ಚಿಕ್ಕ ಕಾರಾಗಿದೆ. ಇದನ್ನು ರಸ್ತೆಗಳಲ್ಲಿ ಆರಾಮವಾಗಿ ಚಲಿಸಬಲ್ಲದು.

 ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಜಪಾನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜಗತ್ತಿನ ಅತಿ ಚಿಕ್ಕ ಕಾರನ್ನು ಪರೀಕ್ಷಾರ್ಥವಾಗಿ ರಸ್ತೆಗಿಳಿಸಿದ್ದು, ಇದರಲ್ಲಿ ಯಶಸ್ವಿಯನ್ನು ಕಂಡಿದ್ದಾರೆ.

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಜಗತ್ತಿನ ಅತಿ ಚಿಕ್ಕ ಕಾರಿನಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಗಿನ್ನೆಸ್ ಪುಟ ಸೇರಿಕೊಂಡಿರುವ ಜಗತ್ತಿನ ಅತಿ ಚಿಕ್ಕ ಕಾರು ಮಿರಾಯ್ ಆಕರ್ಷಕ ಲುಕ್

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಗಿನ್ನೆಸ್ ಪುಟ ಸೇರಿಕೊಂಡಿರುವ ಜಗತ್ತಿನ ಅತಿ ಚಿಕ್ಕ ಕಾರು ಮಿರಾಯ್ ಆಕರ್ಷಕ ಲುಕ್

ಜಗತ್ತಿನ ಅತಿ ಚಿಕ್ಕ ಸಂಚಾರ ಯೋಗ್ಯ ಕಾರು

ಗಿನ್ನೆಸ್ ಪುಟ ಸೇರಿಕೊಂಡಿರುವ ಜಗತ್ತಿನ ಅತಿ ಚಿಕ್ಕ ಕಾರು ಮಿರಾಯ್ ಆಕರ್ಷಕ ಲುಕ್

More from DriveSpark

Article Published On: Tuesday, November 27, 2012, 9:32 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+