3ನೇ ವರ್ಷಕ್ಕೆ ಕಾಲಿಟ್ಟ ಡ್ರೈವ್‌ಸ್ಪಾರ್ಕ್‌ಗೆ ಹುಟ್ಟುಹಬ್ಬದ ಸಂಭ್ರಮ
ಕಾರು, ಬೈಕ್ ಜತೆಗೆ ವಾಹನ ಜಗತ್ತಿನ ಸಚಿತ್ರ ಮಾಹಿತಿಯನ್ನು ನೀಡುತ್ತಿರುವ ಕನ್ನಡದ ಪ್ರಪ್ರಥಮ ವಾಹನೋದ್ಯಮ ವೆಬ್‌ಸೈಟ್ ಡ್ರೈವ್‌ಸ್ಪಾರ್ಕ್ ಡಾಟ್ ಕಾಮ್ ಎರಡು ಯಶಸ್ವಿ ವಸಂತವನ್ನು ಪೂರೈಸಿದ್ದು, ಮೂರನೇ ವರ್ಷಕ್ಕೆ ಕಾಲಿಟ್ಟಿದೆ.
ಈ ಸುಸಂದರ್ಭದಲ್ಲಿ ನಮ್ಮೆಲ್ಲ ಓದುಗರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲು ಬಯಸುತ್ತಿದ್ದು, ಇನ್ನು ಮುಂದೆಯೇ ನಿಮ್ಮ ಪ್ರೋತ್ಸಾಹ ಇದೇ ರೀತಿ ಮುಂದುವರಿಯುತ್ತಿರಲಿ ಎಂದು ಆಶಿಸುತ್ತೇವೆ.
ಹೊಸ ಕಾರು ಪೇಜ್...
ಪ್ರಮುಖವಾಗಿಯೂ ನೂತನ ಕಾರು ಖರೀದಿಗಾರರನ್ನು ಗುರಿಯಾಗಿರಿಸಿಕೊಂಡಿರುವ ಡ್ರೈವ್ ಸ್ಪಾರ್ಕ್ ತಂಡವು ಪ್ರಾದೇಶಿಕ ಭಾಷೆಯಲ್ಲೇ ಡಾಟಾ ಬೇಸ್ ಪೇಜ್ ತೆರೆದುಕೊಂಡಿದೆ.
ಹೊಸ ಕಾರು ಶೋಧಿಸಿ - /cars

ಕನ್ನಡ ಡ್ರೈವ್‌ಸ್ಪಾರ್ಕ್‌ನಲ್ಲಿ ಏನೆಲ್ಲ ಲಭ್ಯ?
ಕಾರು ಸದ್ದು - /four-wheelers/
ಬೈಕ್ ಸುದ್ದಿ - /two-wheelers/
ಆಫ್ ಬೀಟ್ - /off-beat/
ಆಟೋ ಶೋ - /auto-shows/
ವಾಹನ ಸಲಹೆ - /how-to/
ಫೋಟೊ ಗ್ಯಾಲರಿ - http://gallery.drivespark.com/
ವೀಡಿಯೋ ಗ್ಯಾಲರಿ - http://videos.drivespark.com/
ಪ್ರಮುಖ ವಾಹನ ತಯಾರಕ ಸಂಸ್ಥೆಗಳ 'ಟ್ಯಾಗ್' ಪುಟಗಳು
ಫೋರ್ ವೀಲರ್
ಮಾರುತಿ ಸುಜುಕಿ - /topic/maruti-suzuki
ಟಾಟಾ ಮೋಟಾರ್ಸ್ - /topic/tata-motors
ಹ್ಯುಂಡೈ - /topic/hyundai
ಮಹೀಂದ್ರ ಆಂಡ್ ಮಹೀಂದ್ರ - /topic/mahindra-and-mahindra
ಫೋರ್ಡ್ - /topic/ford
ಹೋಂಡಾ - /topic/honda
ಬಿಎಂಡಬ್ಲ್ಯು - /topic/bmw
ಮರ್ಸಿಡಿಸ್ ಬೆಂಝ್ - /topic/mercedes-benz
ಆಡಿ - /topic/audi
ಟೊಯೊಟಾ - /topic/toyota
ಟು ವೀಲರ್
ಹೀರೊ ಮೊಟೊಕಾರ್ಪ್ - /topic/hero-motocorp
ಬಜಾಜ್ ಆಟೋ - /topic/bajaj-auto
ಹೋಂಡಾ - /topic/honda-two-wheelers
ರಾಯಲ್ ಎನ್‌ಫೀಲ್ಡ್ - /topic/royal-enfield
ಸುಜುಕಿ - /topic/suzuki
ಟಿವಿಎಸ್ ಮೋಟಾರ್ಸ್ - /topic/tvs-motors
ಯಮಹಾ - /topic/yamaha
ಹರ್ಲಿ ಡೇವಿಡ್ಸನ್- /topic/harley-davidson


Click it and Unblock the Notifications








