ಇಕೊಸ್ಪೋರ್ಟ್ ನಾಗಾಲೋಟ; 3 ವಾರಗಳಲ್ಲಿ 30,000+ ಬುಕ್ಕಿಂಗ್ಸ್

By Nagaraja

ದೇಶದ ವಾಹನ ಇತಿಹಾಸದಲ್ಲೇ ದಾಖಲೆಯೆಂಬಂತೆ ನಾಗಾಲೋಟ ಮೆರೆದಿರುವ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್, ನಿರೀಕ್ಷೆಗೂ ಮೀರಿ ಬುಕ್ಕಿಂಗ್ಸ್
ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಲವಾರು ಊಹಾಪೋಹಗಳ ಬಳಿಕ 2013 ಜೂನ್ 26ರಂದು ಕೊನೆಗೂ ದೇಶದ ರಸ್ತೆಗಿಳಿದಿದ್ದ ಇಕೊಸ್ಪೋರ್ಟ್ ಎಸ್‌ಯುವಿ ಕೇವಲ ಮೂರು ವಾರಗಳಲ್ಲೇ 30,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿಕೊಂಡಿದೆ.

ಹಾಗಿದ್ದರೂ ಕಾರು ಹಸ್ತಾಂತರಿಸುವ ಅವಧಿಯು ಎರಡು ತಿಂಗಳಿನಿಂದ ಆರು ತಿಂಗಳುಗಳ ವರೆಗೆ ಮುಂದುವರಿಯುತ್ತಿದೆ. ಆದರೆ ಕಾಯುವಿಕೆ ಅವಧಿಯು ಕಾರಿನ ಬಣ್ಣ ಹಾಗೂ ವೆರಿಯಂಟ್ ಅವಲಂಬಿಸಿರುತ್ತದೆ. ಇನ್ನು ಡೀಸೆಲ್ ವೆರಿಯಂಟ್ ಹಿಂಪೆಡೆದಿರುವುದು ಇಕೊಸ್ಪೋರ್ಟ್ ಹಿನ್ನಡೆಗೆ ಕಾರಣವಾಗುವುದೇ ಎಂಬ ಆತಂಕ ಮೂಡಿತ್ತಾದರೂ ಇವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಫೋರ್ಡ್ ಯಶಸ್ವಿಯಾಗಿದೆ.

ಇಕೊಬೂಸ್ಟ್ ಎಂಜಿನ್, ಎಮರ್ಜನ್ಸಿ ಅಸಿಸ್ಟ್ ಸಿಸ್ಟಂಗಳಂತಹ ಆಧುನಿಕ ಫೀಚರ್ಸ್ ಗ್ರಾಹಕರನ್ನು ಹೆಚ್ಚು ಆಕರ್ಷಿಸುವಲ್ಲಿ ನೆರವಾಗಿತ್ತು. ಫೋರ್ಡ್ ಎಸ್‌ಯುವಿ ಆರಂಭಿಕ ದರ 5.59 ಲಕ್ಷ ರು.ಗಳಾಗಿವೆ. ಹೆಚ್ಚಿನ ವಿವರಗಾಗಿ ಕ್ಲಿಕ್ಕಿಸಿರಿ ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಹಾಗೂ ಅಪಘಾತ

More from DriveSpark

Article Published On: Wednesday, July 17, 2013, 12:54 [IST]
English summary
Ford EcoSport sales are growing as per expectations. The American automaker received more than 30,000 bookings in 17 days since launch. The compact SUV launched on June 26th is in particular demand in the metros.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+