ಫೋರ್ಡ್ ಇಕೊಸ್ಪೋರ್ಟ್ ದರ ಏರಿಕೆ

By Nagaraja

ಎರಡು ದಿನಗಳ ಹಿಂದೆಯಷ್ಟೇ ಗ್ರಾಹಕರ ಗಾಯದ ಮೇಲೆ ಬರೆ ಎಳೆದ ಫೋರ್ಡ್ ಎಂಬ ಲೇಖನವೊಂದನ್ನು ಬರೆದಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಇಕೊಸ್ಪೋರ್ಟ್ ದರಗಳಲ್ಲಿ ಹೆಚ್ಚಳ ಕಂಡಿದೆ.

ಈ ಮೊದಲು ತನ್ನೆಲ್ಲ ಆವೃತ್ತಿಗಳಿಗೆ ಶೇಕಡಾ 1ರಿಂದ 5ರಷ್ಟು ಬೆಲೆ ಹೆಚ್ಚಳಗೊಳಿಸುವುದಾಗಿ ಅಮೆರಿಕದ ಮೂಲದ ಫೋರ್ಡ್ ಘೋಷಿಸಿತ್ತು. ನೂತನ ದರ ಸೆಪ್ಟೆಂಬರ್ 5ರಿಂದಲೇ ಜಾರಿಗೆ ಬಂದಿದ್ದು, ಇದರಂತೆ ಇಕೊಸ್ಪೋರ್ಟ್ ದರಗಳಲ್ಲಿ 30,000 ರು.ಗಳಿಂದ ಗರಿಷ್ಠ 50,000 ರು.ಗಳ ವರೆಗೆ ದರ ಏರಿಕೆ ಕಂಡಿದೆ.

ನಿಮ್ಮ ಮಾಹಿತಿಗಾಗಿ, ಇಕೊಸ್ಪೋರ್ಟ್ ಬುಕ್ಕಿಂಗ್ ಈಗಾಗಲೇ 40,000 ದಾಟಿದ್ದು, ಭಾರಿ ಬೇಡಿಕೆ ಕಂಡಿಬಂದಿದೆ. ಈ ನಡುವೆ ರುಪಾಯಿ ಅಪಮೌಲ್ಯ, ಇಂಧನ ದರ ವ್ಯತಯ ಉಂಟಾಗಿರುವ ಹಿನ್ನಲೆಯಲ್ಲಿ ಇಕೊಸ್ಪೋರ್ಟ್ ದರ ಹೆಚ್ಚಳಗೊಸಿದೆ.


ಫೋರ್ಡ್ ಇಕೊಸ್ಪೋರ್ಟ್ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಇಕೊಸ್ಪೋರ್ಟ್ 1.5 TiVCT ಪೆಟ್ರೋಲ್ ಆಂಬಿಯೆಂಟ್
ಹಿಂದಿನ ದರ: ರು. 5,59,000
ಪರಿಷ್ಕೃತ ದರ: ರು. 5,82,300

ಇಕೊಸ್ಪೋರ್ಟ್ 1.5 TiVCT ಪೆಟ್ರೋಲ್ ಟ್ರೆಂಡ್
ಹಿಂದಿನ ದರ: ರು. 6,49,990
ಪರಿಷ್ಕೃತ ದರ: ರು. 6,77,290

ಇಕೊಸ್ಪೋರ್ಟ್ 1.5 TiVCT ಪೆಟ್ರೋಲ್ ಟೈಟಾನಿಯಂ
ಹಿಂದಿನ ದರ: ರು. 7,50,990
ಪರಿಷ್ಕೃತ ದರ: ರು. 7,88,290

ಇಕೊಸ್ಪೋರ್ಟ್ 1.5 TiVCT ಪೆಟ್ರೋಲ್ ಟೈಟಾನಿಯಂ ಎಟಿ
ಹಿಂದಿನ ದರ: ರು. 8,44,990
ಪರಿಷ್ಕೃತ ದರ: ರು. 8,67,290

ಇಕೊಸ್ಪೋರ್ಟ್ 1.0 ಲೀಟರ್ ಪೆಟ್ರೋಲ್ ಇಕೊಬೂಸ್ಟ್ ಟೈಟಾನಿಯಂ
ಹಿಂದಿನ ದರ: ರು. 7,89,990
ಪರಿಷ್ಕೃತ ದರ: ರು. 8,28,290

ಇಕೊಸ್ಪೋರ್ಟ್ 1.0 ಲೀಟರ್ ಪೆಟ್ರೋಲ್ ಇಕೊಬೂಸ್ಟ್ ಟೈಟಾನಿಯಂ (ಆಪ್ಷನ್)
ಹಿಂದಿನ ದರ: ರು. 8,28,990
ಪರಿಷ್ಕೃತ ದರ: ರು. 8,66,290

ಇಕೊಸ್ಪೋರ್ಟ್ 1.5 TDCi ಡೀಸೆಲ್ ಆಂಬಿಯೆಂಟ್
ಹಿಂದಿನ ದರ: ರು. 6,69,000
ಪರಿಷ್ಕೃತ ದರ: ರು. 7,01,300

ಇಕೊಸ್ಪೋರ್ಟ್ 1.5 TDCi ಡೀಸೆಲ್ ಟ್ರೆಂಡ್
ಹಿಂದಿನ ದರ: ರು. 7,60,990
ಪರಿಷ್ಕೃತ ದರ: ರು. 7,88,290

ಇಕೊಸ್ಪೋರ್ಟ್ 1.5 TDCi ಡೀಸೆಲ್ ಟೈಟಾನಿಯಂ
ಹಿಂದಿನ ದರ: ರು. 8,61,990
ಪರಿಷ್ಕೃತ ದರ: ರು. 8,99,290

ಇಕೊಸ್ಪೋರ್ಟ್ 1.5 TDCi ಡೀಸೆಲ್ ಟೈಟಾನಿಯಂ (ಆಪ್ಷನ್)
ಹಿಂದಿನ ದರ: ರು. 8,99,990
ಪರಿಷ್ಕೃತ ದರ: ರು. 9,37,290

More from DriveSpark

Article Published On: Monday, September 9, 2013, 13:44 [IST]
English summary
Ford has hiked the price across the EcoSport variant line, ranging from approx Rs 30,000 to 50,000, depending on the trim level
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+