ಫೋರ್ಡ್ ಇಕೊಸ್ಪೋರ್ಟ್ ನಿರೀಕ್ಷಿತ ದರ 6 ಲಕ್ಷ ರು.

By Nagaraja

ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ನಿರೀಕ್ಷಿತ ದರದ ಬಗ್ಗೆ ಮಾಹಿತಿ ಹೊರಬಂದಿದ್ದು, ಆರು ಲಕ್ಷ ರುಪಾಯಿಗಳ ಅಸುಪಾಸಿನಲ್ಲಿರಲಿದೆ.

ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಜೂನ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಇದರಂತೆ ದೇಶದ ಪ್ರಖ್ಯಾತ ನಗರಗಳಲ್ಲಿ ಬಿಡುಗಡೆ ಪೂರ್ವ ಪ್ರದರ್ಶನ ನಡೆಸಲಾಗುತ್ತಿದೆ.

ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಮಾರ್ಚ್ 29ರಿಂದ 31ರ ವರೆಗೆ ಮೂರು ದಿನಗಳ ವರೆಗೆ ಸಾಗಲಿದೆ. ಇದು ಡಸ್ಟರ್ ಬಗೆಗಿನ ಹೆಚ್ಚಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ.

ದೇಶದ ಮಾರುಕಟ್ಟೆಗೆ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ರೆನೊ ಡಸ್ಟರ್‌ಗೆ ಫೋರ್ಡ್ ಇಕೊಸ್ಪೋರ್ಟ್ ಸವಾಲಾಗುವ ಸಾಧ್ಯತೆಯಿದೆ. ಡಸ್ಟರ್ ಆರಂಭಿಕ ದರ ಏಳು ಲಕ್ಷ ರು.ಗಳಾಗಿರುವುದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಎಂಟ್ರಿ ಕೊಡಲು ಇಕೊಸ್ಪೋರ್ಟ್‌ಗೆ ಸಾಧ್ಯವಾಗಲಿದೆ.

ಹಾಗೆಯೇ ಡಸ್ಟರ್ ಆಕರ್ಷಕ ದರ ನೀತಿಯು ಮಾರುತಿ ಸೇರಿದಂತೆ ಇತರ ಸೆಗ್ಮೆಂಟ್ ಕಾರುಗಳಿಗೆ ಭಾರಿ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.

More from DriveSpark

Article Published On: Friday, March 29, 2013, 13:48 [IST]
English summary
When Ford finally launches the EcoSport some time in June it could come as a heavy blow not just to its direct competition, which include compact SUVs and crossovers, but also to smaller cars from entirely different segments such as premium hatchbacks and compact sedans. This is because the EcoSport will have a starting price of just about INR 5.9 to 6 lakhs, according to an ET report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+