ಲೋಟಸ್ ಎಫ್1 ಕಾರಿನ ವಿಭಿನ್ನ ಲುಕ್
ಬ್ರಿಟನ್‌ನ ಜನಪ್ರಿಯ ಫಾರ್ಮುಲಾ ಒನ್ ತಂಡವಾಗಿರುವ ಲೋಟಸ್ 2013ನೇ ಸಾಲಿನ ನೂತನ ರೇಸ್ ಕಾರನ್ನು ಅನಾವರಣಗೊಳಿಸಿದೆ. ಈ ಮೂಲಕ ಪ್ರಸಕ್ತ ಸೀಸನ್‌ನಲ್ಲಿ ನೂತನ ರೇಸ್ ಕಾರು ಬಿಡುಗಡೆಗೊಳಿಸಿದ ಮೊದಲ ತಂಡವೆನಿಸಿದೆ.
ಪ್ರಸಕ್ತ ಸಾಲಿನಲ್ಲಿ ಅಗ್ರ ಮೂರು ತಂಡಗಳ ಪೈಕಿ ಗುರುತಿಸಿಕೊಳ್ಳಲು ಗುರಿಯಿರಿಸಿಕೊಂಡಿರುವ ತಂಡವು ತನ್ನ ಘಟಕದಲ್ಲೇ ತಯಾರಿಸಿದ ನೂತನ ಎಫ್21 ಕಾರನ್ನು ಬಿಡುಗಡೆಗೊಳಿಸಿದೆ.
ಲೋಟಸ್ ಎಫ್1 ಕಾರು ಮುಂಭಾಗದಲ್ಲಿ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ರೆನೊ ಎಂಜಿನ್ ಉಳಿಸಿಕೊಂಡಿದೆ. ಹಾಗೆಯೇ ಮಾಜಿ ಎಫ್1 ವಿಶ್ವ ಚಾಂಪಿಯನ್ನರುಗಳಾದ ಕಿಮಿ ರೈಕೊನೆನ್ ಹಾಗೂ ರೊಮೈನ್ ಗ್ರೊಸ್‌ಗೀನ್ ತಂಡದಲ್ಲಿದ್ದಾರೆ.

Lotus E21
ಇಲ್ಲಿದೆ ನೋಡಿ ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

ಲೋಟಸ್ ಫಾರ್ಮುಲಾ ಒನ್ ಕಾರಿನ ವಿಭಿನ್ನ ನೋಟ

Click it and Unblock the Notifications